ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕವನ

ಶುಭ ಹೊನಲು

ಗಸಗಸೆ ಹಣ್ಣಿನ ಸರಳ ವೃತ್ತದ ನಡುವಿನಲ್ಲಿದೊಡ್ಡಪತ್ರೆ ಎಲೆಗುಚ್ಛವು ನಗುತಿರುವುದಿಲ್ಲಿಪುಟ್ಟ ಗರಿಯ ತುಂಬೆ ಪುಷ್ಪಗಳು ಸಂದಿಯಲ್ಲಿಗರಿಗೆದರಿವೆ ಸಂಜೆಮಲ್ಲಿಗೆ ಮೊಗ್ಗುಗಳು ನೆತ್ತಿಯಲ್ಲಿ ಒಟ್ಟಾಗಿಸಿ ಜೋಡಿಸಲು ಮೂಡಿದೆ ಚಿತ್ತಾರವಿಲ್ಲಿಬಣ್ಣನೆಯು ಹೊಮ್ಮಿದೆ ಸುಲಲಿತ ಕಾವ್ಯದಲ್ಲಿಕಣ್ಮನಗಳ ತನ್ನತ್ತ ಸೆಳೆಯುತಿದೆ ನೋಡಿರಿಲ್ಲಿಆಸ್ವಾದಿಸೋಣ ನಾವೆಲ್ಲ

Read More »

ಶುಭೋದಯ

ಹಣ್ಣುಗಳ ರಾಜ ನೋಡಲು ಬಲು ಸುಂದರಆಸ್ವಾದಿಸುತ ಸವಿಯಲು ಸ್ವಾದಿಷ್ಟಕರಬಹುವಿಧದ ತಿನಿಸುಗಳು ಬಲು ರುಚಿಕರಅಳಿದುಳಿದ ಪಕಳೆಗಳು ಚಿತ್ತಾರಕೆ ಓಗರ ಕವಿಮನದಾಳದ ಭಾವಗಳು ಕಾವ್ಯದಲಿಆಸ್ವಾದನೆಗಾಗಿ ತುಡಿತವು ಸುಮನಗಳಲಿಅದಕಾಗಿ ಬರುತಲಿದೆ ಶುಭೋದಯದಲಿಸಂಭ್ರಮಿಸೋಣ ನಾವೀಗ ಸಂತಸದಲಿ

Read More »

ವಿಶ್ವ ಯೋಗ ದಿನ

ಇಂದು ವಿಶ್ವದೆಲ್ಲಡೆ ಯೋಗ ದಿನಋಷಿ ಪತಂಜಲಿ ನೀಡಿರುವ ಅಮೂಲ್ಯ ಜ್ಞಾನಯೋಗ ಮಾಡಿರಿ ತಪ್ಪದೇ ಪ್ರತಿದಿನಸೀಮಿತವಾಗದಿರಲಿ ಯೋಗ ಕೇವಲ ಈ ದಿನ ನೆನಪಿರಲಿ ನಾಣ್ಣುಡಿ ಆರೋಗ್ಯವೇ ಭಾಗ್ಯರೋಗದಿ ದೂರವಿರಲು ಯೋಗವೇ ಸೌಭಾಗ್ಯದೇಹಕ್ಕೆ ಯೋಗವಿರದಿದ್ದರೆ ಬದುಕು ದೌರ್ಭಾಗ್ಯಯೋಗದಿಂದ

Read More »

ಅರುಣೋದಯ

ಬಳ್ಳಿಯಲಿ ಅರಳಿ ಉದುರಿದ್ದ ಪಂಚದಳ ಪುಷ್ಪಗಳುಪಕ್ಕದಲಿ ತೂಗಿದ್ದ ಹಚ್ಚಹಸಿರ ಗರಿಯ ಕುಡಿಗಳುಜೊತೆಯಲಿ ಇಣುಕುತಿರುವ ಕೆಂಬಣ್ಣದ ಹೂಗಳು ಸೃಜನಶೀಲ ಜೋಡಣೆಯಲಿ ಒಟ್ಟು ಸೇರಿಸಲುರೂಪುಗೊಂಡಿತು ಸುಲಲಿತ ಚಿತ್ತಾರದ ಹೊನಲುಓದುಗ ಸುಮನಗಳಿಗೊಂದು ಕಾವ್ಯದಾ ಅಮಲು ಅರುಣೋದಯದಿ ಬರುತಿವೆ ಅಭಿಮಾನಿಗಳಲ್ಲಿಗೆಆಸ್ವಾದಿಸುತ

Read More »

ಸೃಷ್ಟಿಯ ಬಲೆ

ಕಲಾವಿಧರ ಕೈ ಚಳಕಕ್ಕೂ ಮೀರಿದ ಅದ್ಭುತ ಕಲೆಯಾವುದೆ ಕಾಲಕ್ಕೂ ಯಾರೂ ಕಟ್ಟಲಾಗದು ಬೆಲೆಇದುವೇ ನಿಸರ್ಗ ಮಾತೆಯ ಸೃಷ್ಟಿಯ ಬಲೆಎಲ್ಲೆಡೆಯೂ ಪಸರಿಸಿ ಮನಸೆಳೆವುದು ಇದರ ಅಲೆ ಹಸಿರಲೆಯಲಿ ಕಂದು ಕೆಂಪಲಿ ಹಳದಿ ವರ್ಣಗಳ ಸೆಲೆಬಣ್ಣಿಸಲು ಅಸದಳ

Read More »

ನಲ್ಮುಂಜಾವು

ಮರದಿ ತೂಗುತಿದ್ದ ಉದ್ದಕಾಯಿಗೆ ರಬ್ಬರ್ ಬ್ಯಾಂಡು ಸೇರಿಸಲುನಡುವಿಗೆ ಪೆನ್ಸಿಲ್ ಕವಚದ ಪುಡಿಯನು ತುಂಬಿಸಲುಬಾಯಿಬಿರಿದ ಗರಿಯ ಆಚೀಚೆ ಚಂದದಿ ಜೋಡಿಸಲುಪುಟ್ಟ ಪುಟ್ಟ ಎಲೆಗಳ ಬೊಟ್ಟಿನ ಜೊತೆ ಸಿಂಗರಿಸಲು ನಲ್ಮುಂಜಾವಲಿ ಮೂಡಿತು ಸುಲಲಿತ ಚಿತ್ತಾರವುಕವಿ ಭಾವದಿ ಉಗಮಿಸಿತು

Read More »

ಅನಾನಸ್

ಅಧಿಕ ಕ್ಯಾಲ್ಸಿಯಮ್ ತುಂಬಿರುವ ಫಲಕಣ್ಣಿನ ಬೆಳಕನ್ನು ಅಧಿಕಗೊಳಿಸುವ ಫಲಕ್ಯಾನ್ಸರ್ ಕಾಯಿಲೆಯ ಶಮನಕೆ ರಾಮಬಾಣಇದುವೆ ಕೊಮೊಸಸ್ ಪೈನಾಪಲ್ ಅನಾನಸ್ ಸಿಪ್ಪೆಯಲಿ ಜೋಡಿಸಿಹ ನಕ್ಷತ್ರ ರಂಗೋಲಿನೆತ್ತಿಯ ಜುಟ್ಟು ನಿಂತಿದೆ ಅದರ ನಡುವಲಿನವ್ಯ ವಿನ್ಯಾಸವು ನನ್ನ ಸುಲಲಿತ ಚಿತ್ತಾರದಲಿಕಾವ್ಯೋದಯವಾಗಿದೆ

Read More »

ದಿನಕ್ಕೊಂದು ಸುಲಲಿತ ಚಿತ್ತಾರದ ಸುಪ್ರಭಾತ

ನುಗ್ಗೆಸೊಪ್ಪಿನ ಕಡ್ಡಿಯ ಹೂದಾನಿಯಲಿಮುಸುಕಿನ ಜೋಳದ ಸಿಪ್ಪೆಯ ಗರಿಗಳಲಿನಗುತಿದೆ ಹೊಂಬಣ್ಣದ ನಾರು ಜೊತೆಯಲಿ ಕೆಂಪಿನಾ ಹೂಬೊಟ್ಟಿನ ಸಿಂಗಾರದಲಿಮೂಡಿದೆ ಚಿತ್ತಾರ ಕಾವ್ಯ ಸಾಹಿತ್ಯದಲಿಶುಭವ ಕೋರಿ ಬರುತಿದೆ ಸುಪ್ರಭಾತದಲಿ

Read More »

ನಿನ್ನ ಕೈಯಲ್ಲಿ

​ಸರ್ಕಾರ, ಸಮಾಜದ ಬದಲಾವಣೆನಾರಿ ಮಣಿ ನಿನ್ನ ಕೈಯಲ್ಲಿದೆ ಕಣೆ ​ಸಮಾಜ, ಸರಕಾರದಲ್ಲಿನ ಅನ್ಯಾಯಗಂಡಸಿನ ದೌರ್ಜನ್ಯ ಅತ್ಯಾಚಾರಕೊನೆಗಾಣಬೇಕಾದರೆದೇವರಾಣೆಗೂ ನಿನ್ನಿಂದ ಕಣೆ ​ನಿನ್ನಲ್ಲಿರುವ ತಾಳ್ಮೆ ನೀ ಪಡುವ ಪರಿಶ್ರಮಪುರುಷ ಪುನರ್ ಜನ್ಮವೆತ್ತಿ ಬಂದರೂತೀರಿಸಲಾರ ನಿನ್ನ ಋಣ ನನ್ನಾಣೆ

Read More »

ಪಯಣ

ನಿರಂತರ ಯಾನಬಾಳೆಂಬ ಕಡಲಲಿಉಬ್ಬು ತಬ್ಬುಗಳ ಹೋರಾಟಆಗಾಗ ಶೀತಲ ಸಮರನುಗ್ಗಿ ಸಾಗುವ ದೊಂಬರಾಟ ಸಂತಸದ ಬೆಳಕಿಗೆ ಹಪಹಪಿಸುವತ್ಯಾಗದ ಹರಿಗೋಲು ಹಾಕುತವಿರಸದ ಮೊನೆ ತಾಗದಂತೆಒಲವಿನ ಗುರಿ ತಲುಪಲುಅಹಮಿಕೆಯ ತೊಡುಗೆ ಕಳಚಿ ಬಿಡು. ನಿಲ್ಲದ ದಿನಮಾನಕೆಅರಿವಿನ ದಿಕ್ಸೂಚಿಯಲಿಅಡೆ ತಡೆಗಳ

Read More »
error: Content is protected !!