
ಪ್ರಜಾಸೌಧ ಸ್ಥಳ ವಿವಾದ ತೀವ್ರ: 32ನೇ ದಿನಕ್ಕೆ ಮುಂದುವರೆದ ಧರಣಿ
ಸ್ಥಳಕ್ಕೆ ದೇವರ ಹಿಪ್ಪರಗಿ ಶಾಸಕ ರಾಜೂಗೌಡ ಭೇಟಿ ಧರಣಿಗೆ ಸಂಪೂರ್ಣ ಬೆಂಬಲ. ತಾಳಿಕೋಟೆ: ತಾಲೂಕಿನ ಮೈಲೇಶ್ವರ ಗ್ರಾಮದ ಸಮೀಪ ಪ್ರಜಾಸೌಧ ನಿರ್ಮಾಣಕ್ಕೆ ಗುರುತಿಸಲಾದ ಸ್ಥಳದ ವಿರುದ್ಧ ಜನರ ಆಕ್ರೋಶ ತಾರಕಕ್ಕೇರಿದ್ದು, ಪ್ರಜಾಸೌಧವನ್ನು ತಾಳಿಕೋಟೆ ಪಟ್ಟಣದಲ್ಲಿಯೇ








