
ಬಸನಗೌಡ ಪಾಟೀಲ್ ಯತ್ನಾಳ್ ಅವರ ಉಚ್ಚಾಟನೆ ವಿರೋಧಿಸಿದ ಕುಷ್ಟಗಿ ಅಖಂಡ ಪಂಚಮಸಾಲಿ ಸಮುದಾಯ
ಕೊಪ್ಪಳ/ಕುಷ್ಟಗಿ: ಪಂಚಮಸಾಲಿ ಸಮುದಾಯದ ಮತ್ತು ವೀರಶೈವ ಲಿಂಗಾಯತ, ಹಿಂದೂ ಪರ ಮುಂಚೂಣಿ ನಾಯಕ ಹಾಗೂ ಎಲ್ಲಾ ಸಮಾಜದ ಪರವಾಗಿ ಮಾತನಾಡುವ ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ಉಚ್ಛಾಟಿಸಿರುವದನ್ನು ಖಂಡಿಸಿಅಖಂಡ ಪಂಚಮಸಾಲಿ ಸಮುದಾಯ ಕುಷ್ಟಗಿ ವತಿಯಿಂದ ವಿರೋಧ