ಕೊಪ್ಪಳ/ ಗಂಗಾವತಿ :ನಗರದ ಕನ್ನಡ ಜಾಗೃತಿ ಸಮಿತಿ ಭವನದಲ್ಲಿ ಮಾರ್ಚ 7 /3/20 ರಂದು ಮಧ್ಯಾಹ್ನ 2 ಗಂಟೆಗೆ ಪಂ. ಪುಟ್ಟರಾಜ ಗವಾಯಿಗಳ ಕವಿಗೋಷ್ಠಿ ನಡೆಯಲಿದೆ.
ಚುಟುಕು ಸಾಹಿತ್ಯ ಪರಿಷತ್ತು ಗಂಗಾವತಿ ಹಾಗೂ ಅರಳಳ್ಳಿಯ ಶ್ರೀ ರಾಜರಾಜೇಶ್ವರಿ ಜಾನಪದ ಸಾಂಸ್ಕೃತಿಕ ಕಲಾಭಿರುಚಿ ಸಂಘ ಇವರ ಸಂಯೋಗದಲ್ಲಿ ಡಾ.ಪಂ.ಪುಟ್ಟರಾಜ ಗವಾಯಿಗಳ ಕವಿಗೋಷ್ಠಿಯನ್ನು ಆಯೋಜಿಸಲಾಗಿದೆ.
ಗುರು ಶಿಷ್ಯ, ನಾಡು ನುಡಿ, ಭಾಷೆ, ವಾಸ್ತವ, ಆಧ್ಯಾತ್ಮ, ಅನುಭಾವ ಹೀಗೆ ಹಲವಾರು ವಿಷಯಗಳ ಬಗ್ಗೆ ಕವನ ವಾಚಿಸಬಹುದು ಭಾಗವಹಿಸಲು ಇಚ್ಛಿಸುವವರು
ಅಶೋಕ ಗುಡಿಕೋಟಿ
9972723406
ಸುರೇಶ ಕಲಾಪ್ರಿಯಾ
9611170560
ಮಂಜುನಾಥ ತಾವರಗಿ
9972905112
ಇವರಲ್ಲಿ ಹೆಸರು ನೊಂದಾಯಿಸಲು ಕೊರಲಾಗಿದೆ.
ಈ ಕವಿಗೋಷ್ಠಿಯಲ್ಲಿ ಉತ್ತಮವಾದ ಕವನ ವಾಚನ ಮಾಡಿದ ಕವಿ ಕವಿಯತ್ರಿಯರಿಗೆ ಡಾ. ಪಂ. ಪುಟ್ಟರಾಜ ಗವಾಯಿಗಳ ಪ್ರಶಸ್ತಿ ನೀಡಿ ಗೌರವಿಸಲಾಗುತ್ತೆ
ಹಾಗೂ ಶ್ರೀ ರಾಜರಾಜೇಶ್ವರಿ ಸಂಗೀತ ಪಾಠಶಾಲಾ ಮಕ್ಕಳಿಂದ ಸಂಗೀತ ಕಾರ್ಯಕ್ರಮ ಜರುಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
ಅಶೋಕ ಗುಡಿಕೋಟಿ
ಅಧ್ಯಕ್ಷರು ಚುಟುಕು ಸಾಹಿತ್ಯ ಪರಿಷತ್ತು ಗಂಗಾವತಿ
9972723406.
- ಕರುನಾಡ ಕಂದ ಪತ್ರಿಕೆ




















