ಬೀದರ್:ಜಿಲ್ಲಾ ಮಟ್ಟದ ಕವಿಗೋಷ್ಠಿ ಉಪನ್ಯಾಸ, ಗೌರವ ಸನ್ಮಾನ ಈ ಕಾರ್ಯಕ್ರಮವನ್ನು ಪವನ್ ಸಿದ್ದೆಸುರೆ ಮತ್ತು ಅಂಬಿಕಾ ರವರು ನಾಡಗೀತೆ ಹಾಡುವ ಮುಖಾಂತರ ಕಾರ್ಯಕ್ರಮ ಮುಂದುವರೆಯಿತು.
ಕರ್ನಾಟಕ ವಚನಸಾಹಿತ್ಯ ಪರಿಷತ್ತು ಬೆಂಗಳೂರು,
ಹಾಗೂ ಮಂದಾರ ಕಲಾವಿದರ ವೇದಿಕೆ,ಬೀದರ
ಇವರ ಸಹಯೋಗದಲ್ಲಿ
ಜಿಲ್ಲಾ ಮಟ್ಟದ ಕವಿಗೋಷ್ಠಿ,ಉಪನ್ಯಾಸ,ಗೌರವ ಸನ್ಮಾನ ಹಾಗೂ ಸದ್ಗುರು ಚರಿತ್ರೆ ಗ್ರoಥ ಬಿಡುಗಡೆ ಮಾಡಲಾಯಿತು.ಈ ಸಂದರ್ಭದಲ್ಲಿ ಶ್ರೀ ಎಂ.ವಿ ತ್ಯಾಗರಾಜ್,ಪ್ರೋ.ಮಾಸಿಮಾಡೆ,ಡಾ.ಜಗನ್ನಾಥ್ ಹೆಬ್ಬಾಳೆ,ಶ್ರೀಮತಿ ಸುನೀತಾ ದಾಡಗೆ,ಶ್ರೀ.ರಾಜೇಂದ್ರ ಕುಮಾರ್ ಗಂದಗೆ,ಶ್ರೀ ಧರ್ಮೇಂದ್ರ ಬಗ್ಗುರಿ,ಡಾ. ಸಂಜೀವ ಕುಮಾರ್ ಅತಿವಾಳೆ,ಡಾ.ನಿಜಲಿಂಗ ರಗಟೆ , ಶ್ರೀ ಜಗನ್ನಾಥ್ ಕರಂಜಿ,ಶ್ರೀ ದೇವೇಂದ್ರ ಕುಮಾರ್ ವಲ್ಲೇಪುರೆ,ಪ್ರಾ.ಅಶೋಕ್ ಬೂದಿಹಾಳ,ಡಾ.ಎಂ.ಜಿ. ದೇಶಪಾಂಡೆ ಇತರರು ಉಸ್ಥಿತರಿದ್ದರು.
ವರದಿ:ರೋಹನ್ ವಾಘಮಾರೆ




















