ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶಿವರಾಜ ಪಾಟೀಲರಿಗೆ 50ರ ಸಂಭ್ರಮ

ಕಲ್ಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನ ಸದಾಂ ಕಲ್ಯಾಣ ಮಂಟಪದಲ್ಲಿ ಬಡವರ ಬಂಧು, ವೀರಶೈವ ಸಮಾಜ ಮುಖಂಡರು, ರಾಜಕೀಯ ಧುರೀಣರು, ರೈತ ಸಂಘ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಶ್ರೀ ಶಿವರಾಜ ಪಾಟೀಲ ಗೋಣಗಿ ಯವರ 50ನೇ ಹುಟ್ಟುಹಬ್ಬ ಆಚರಿಸಲಾಯಿತು.
ಈ ಸಂದರ್ಭದಲ್ಲಿ ನೂರಾರು ಅಭಿಮಾನಿಗಳು, ರಾಜಕೀಯ ಧುರೀಣರು, ಬಂಧು ಮಿತ್ರರು, ರೈತ ಮುಖಂಡರಗಳಾದ ವೀರಣ್ಣ ಗಂಗಾಣಿ, ದತ್ತು ರಾಯಗೊಳ, ರೇವಣಸಿದ್ಧ ಚೆಂಗಟ, ಗಂಗಾಧರ ಬಸವನಗುಡಿ, ದುರ್ಗಪ್ಪ ಕಟ್ಟಿಮನಿ, ದಯಸಾಗರ ಪಾಟೀಲ, ರೇವಣಸಿದ್ದ ಬಡಾ, ಚಂದ್ರಪ್ಪ ಮಾಸ್ಟರ್ ಅರಣಕಲ, ಅಶೋಕ ದೊಡ್ಡಮನಿ, ಗೊರಕನಾಥ ರಾಠೋಡ, ಸಿದ್ದಯ್ಯ ಸ್ವಾಮಿ ಮಠಪತಿ, ಪರಮೇಶ್ವರ ಸದಾಲಪುರ, ಗಿರೀಶ ಪಾಟೀಲ, ಸಂಜುಕುಮಾರ ಬೇಡಸುರ, ಸಿದ್ದಣ್ಣ ಪಾಟೀಲ, ಹಣಮಂತ ಚೆಂಗಟ, ರಾಜಶೇಖರ ಶಿರೂರ ಸೇರಿದಂತೆ ಅನೇಕರಿದ್ದರು.

ವರದಿ ಚಂದ್ರಶೇಖರ್ ಆರ್. ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!