ಬ್ಲಾಕ್ /ಶಹರ ಘಟಕದ ಅಧ್ಯಕ್ಷರು ಹಾಗೂ ಮುಂಚೂಣಿ ಘಟಕದ ಅಧ್ಯಕ್ಷರು ಜೊತೆ ಸಭೆ
ಹಾವೇರಿ: ಇಂದು ಹಾವೇರಿ ಜಿಲ್ಲಾ ಕಾಂಗ್ರೆಸ್ ಕಚೇರಿಗಳಲ್ಲಿ ನಡೆದ ಪಶ್ಚಿಮ ಪಧವೀಧರರ ಚುನಾವಣೆ ಪೂರ್ವ ತಯಾರಿ ಹಾಗೂ ಬೂತ್ ಅಧ್ಯಕ್ಷರ ಮತ್ತು ಬಿ ಎಲ್ ಎ ಗಳ ಪಟ್ಟಿ ತಯಾರಿ ಮಾಡುವುದರ ಬಗ್ಗೆ ಜಿಲ್ಲಾ ಅಧ್ಯಕ್ಷರಾದ ಸಂಜೀವ ಕುಮಾರ ನೀರಲಗಿರವರ ನೇತೃತ್ವದಲ್ಲಿ ಸಭೆಯನ್ನು ನಡೆಸಲಾಯಿತು
ಘನ ಉಪಸ್ಥಿತಿಯನ್ನು ಹಾವೇರಿಯ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು ಶ್ರೀ ರುದ್ರಪ್ಪ ಲಮಾಣಿರವರು ವಹಿಸಿಕೊಂಡಿದ್ದರು.
ದಯವಿಟ್ಟು ಯಾರು ಪದವೀಧರರು ಅರ್ಜಿಗಳನ್ನು ಸಲ್ಲಿಸಿರುವುದಿಲ್ಲ ಅವರು ದ್ವಿ ಪ್ರತಿಯಲ್ಲಿ ಅರ್ಜಿಗಳನ್ನು ಆಯಾ ತಾಲೂಕಿನ ತಹಿಶೀಲ್ದಾರ್ ಕಚೇರಿಗಳಲ್ಲಿ ಸಲ್ಲಿಸಬೇಕು ಎಂದು ಮೋಹನ ಲಿಂಬಿಕಾಯಿ ಕಾಂಗ್ರೆಸ್ ಪಶ್ಚಿಮ ಪಧವಿಧರರ್ ಅಭ್ಯರ್ಥಿ ಹೇಳಿದರು.
ಈ ಸಂದರ್ಭದಲ್ಲಿ ಎಂ ಎಂ ಹಿರೇಮಠ್ ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು,
ಆನಂದ ಸ್ವಾಮಿ ಗಡ್ಡದೇವರಮಠ ಕಾಂಗ್ರೆಸ್ ಮುಖಂಡರು,
ಶಂಕರ ಮೆಹರವಾಡೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ,
ಪ್ರೇಮಾ ಪಾಟೀಲ ಮಹಿಳಾ ಅಧ್ಯಕ್ಷರು,
ಎಂ ಎಂ ಮೈದುರ್,ಎಸ್ ವಿ ಪಾಟೀಲ,ಖಾಜಿ ವಕೀಲರು,
ಜಿಲ್ಲೆಯ ಎಲ್ಲಾ ಬ್ಲಾಕ್ ಅಧ್ಯಕ್ಷರು ಹಾಗೂ ಮುಂಚೂಣಿ ಘಟಕದ ಅಧ್ಯಕ್ಷರು ಮತ್ತು ಪಧವಿಧರರ್ ಜಿಲ್ಲಾ ಹಾಗೂ ಬ್ಲಾಕ್ ಅಧ್ಯಕ್ಷರು ಮತ್ತು ಪಧಾಧಿಕಾರಿಗಳು, ಸರಕಾರಿ ನಾಮ ನಿರ್ದೇಶನ ಸದಸ್ಯರು ಮತ್ತು ಮುಖಂಡರು ಉಪಸ್ಥಿತರಿದ್ದರು.
ವರದಿ ಬಸವರಾಜ ಎಸ್. ಎನ್.




















