ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅಶ್ವತ್ ಹೋಟೆಲ್ ಹುಟ್ಟು ಹಬ್ಬದ ಸವಿನೆನಪಿಗಾಗಿ ಅಂಗನಾವಾಡಿ ಮಕ್ಕಳಿಗೆ ಕುರ್ಚಿಗಳ ಕೊಡುಗೆ.

ಗಂಗಾವತಿ ತಾಲೂಕಿನ ಡಣಾಪುರ ಗ್ರಾಮದಲ್ಲಿ 3 ನೇ ಅಂಗನವಾಡಿಯಲ್ಲಿ ಮಕ್ಕಳಿಗೆ ಕುರ್ಚಿ ವಿತರಣೆ ಮಾಡಲಾಯಿತು.

ಡಣಾಪೂರ ಗ್ರಾಮದ ನಿವಾಸಿ ಮಂಜುನಾಥ ಹೋಟೆಲ್ ಅವರು ತಾವು ಬಾಲ್ಯದಲ್ಲಿ ಕಲಿತಿರುವ ಅಂಗನವಾಡಿಗೆ ತಮ್ಮ ಮಗನಾದ ಆಶ್ವತ್ ಕುಮಾರ ಮೊದಲ ವರ್ಷದ ಹುಟ್ಟು ಹಬ್ಬದ ಸವಿನೆನಪಿಗಾಗಿ ಬಾಲ್ಯದ ಶಿಕ್ಷಣದ ನೆನಪಿಸಿಕೊಂಡು ಆಡಂಬರದ ಖರ್ಚು ಮಾಡದೆ ಅಂಗನವಾಡಿಗೆ ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಕುರ್ಚಿಗಳನ್ನು ನೀಡುವ ಮೂಲಕ ಜರುಗಿದ ಸರಳ ಹುಟ್ಟು ಹಬ್ಬದ ಆಚರಣೆಯು ಅಭಿನಂದನೀಯ ಕಾರ್ಯವಾಗಿದೆ.

ಮಕ್ಕಳಿಗೆ ಸಿಹಿ ಊಟ ಹಾಗೂ ಚಾಕಲೇಟ್ ನೀಡಿ ಸರಳ ಹುಟ್ಟು ಹಬ್ಬ ಆಚರಿಸಿದರು.

ಈ ವೇಳೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಗೀತಾ ದೇವಿಯವರು ಹರ್ಷ ವ್ಯಕ್ತಪಡಿಸಿ ಶಿಕ್ಷಣ ಬಗ್ಗೆ ಕಾಳಿಜಿ ವಹಿಸಿ ನಮಗೆ ಮತ್ತಷ್ಟೂ ಕೆಲಸದಲ್ಲಿ ಸ್ಪೂರ್ತಿಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಅಂಗನವಾಡಿ ಸಹಾಯಕಿ ರೇಣುಕಾ , ಶಿವಣ್ಣ .ಹೆಚ್ , ಮಂಜುನಾಥ .ಹೆಚ್ , ವೀರೇಶ , ಹನುಮೇಶ ಭಾವಿಕಟ್ಟಿ ಸೇರಿದಂತೆ ಇತರರು ಭಾಗಿ ಇದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!