ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಾಲ್ಮೀಕಿ ಜಾತ್ರೆಗಾಗಿ ಶ್ರೀಗಳ ಕರೆ

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೊಜನೂರು ಗ್ರಾಮದಲ್ಲಿ ಫೆಬ್ರವರಿ ತಿಂಗಳಿನಲ್ಲಿ ನಡೆಯುವ ಶ್ರೀ ಮಹರ್ಷಿ ವಾಲ್ಮೀಕಿಯವರ ಜಾತ್ರೆಗೆ ಶ್ರೀ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಗಳು ಸಮಾಜದ ಬಾಂಧವರನ್ನು ಆಹ್ವಾನಿಸಿದರು. ಸ್ವಾಮಿಗಳು ಮಾತನಾಡಿ ತ್ಯಾಗದ ಪ್ರತೀಕವಾಗಿ ಶ್ರೀ ಮಹರ್ಷಿ ವಾಲ್ಮೀಕಿಯವರ ರಾಮಾಯಣವು ದಾರಿದೀಪವಾಗಿದೆ.ಶ್ರೀ ರಾಮ,ಲಕ್ಷ್ಮಣ,ಭರತ, ಶತ್ರುಗ್ನರ,ತ್ಯಾಗದ ಪ್ರತೀಕವಾಗಿ ನಡೆದ ಸಂಗತಿಗಳನ್ನು ಗುರುಗಳು ಕೂಡಿದ ಜನರಿಗೆ ತಿಳಿಸಿದರು ನಮ್ಮ ಸಮಾಜವು ಸಾಮಾಜಿಕವಾಗಿ, ಆರ್ಥಿಕವಾಗಿ,ಶೈಕ್ಷಣಿಕವಾಗಿ ಮುಂದುವರಿಯಲು ಈ ಮಹರ್ಷಿ ವಾಲ್ಮೀಕಿ ಜಾತ್ರೆಯು ಮುಖ್ಯವಾಗಿದೆ ಈ ಜಾತ್ರೆಗೆ ತಾವುಗಳು ತನು-ಮನ-ಧನದಿಂದ ಎಲ್ಲರೂ ಜಾತ್ರೆಗೆ ಹಾಜರಾಗಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಸಮಾಜದ ಮುಖಂಡರು,ಶ್ರೀ ಯಲ್ಲಪ್ಪ ತಳವಾರ,ಶ್ರೀ ಶ್ರೀ ಪಕ್ಕೀರೇಶ್ ಕಲ್ಲೂರ,ಶ್ರೀ ಪರಮೇಶಪ್ಪ ಪರಸನ್ನವರ, ಗಂಗಪ್ಪ ಶಿರಹಟ್ಟಿ,ನಿಂಗಪ್ಪ ಗೌರನ್ನವ್ವರ,ಶ್ರೀ ಹನಮಂತಪ್ಪ ಯಲವತ್ತಿ,ಶ್ರೀ ಕೆ ಒ ಹುಲಿಕಟ್ಟಿ,ಶ್ರೀ ಕಲ್ಲಪ್ಪನ್ನ ಶ್ರೀ ಭೀಮಪ್ಪ ಯಂಗಾಡಿ ಶ್ರೀ ಹನಮಂತ ಜಾಲಿಮರದ್,ಶ್ರೀ ರಾಜು ಓಲೇಕಾರ,ಶ್ರೀ ಗಂಗಾಧರ್ ಕರೀಲಿಂಗಣ್ಣವರ ಹಾಗೂ ಮುಂತಾದ ಗುರುಹಿರಿಯರು ಹಾಜರಿದ್ದರು.
ವರದಿ-ಸದಾಶಿವ ಭೀ ಮುಡೆಮ್ಮನವರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!