ಕಾರಟಗಿ: ತಾಲೂಕಿನ ಗುಂಡುರು ಗ್ರಾಮ ಪಂಚಾಯಿತಿಯ ರೈತ ಕೂಲಿ ಕಾರ್ಮಿಕರ ಘಟಕದಿಂದ ಕಾಯಕ ಬಂಧುಗಳಿಗೆ ಪ್ರೋತ್ಸಾದ ನೀಡದೆ ಇರುವುದು, ಟ್ಯಾಕ್ಟರ್ ಬಾಡಿಗೆ ಬಿಲ್ ಪಾವಸ್ ಪಾವತಿಸದೆ ಇರುವುದರಿಂದ ಪಿಡಿಒ ಮತ್ತು J E ಭ್ರಷ್ಟಾಚಾರ ಮಾಡಿ ಕೂಲಿ ಕಾಯಕ ಬಂದುಗಳಿಗೆ ಪ್ರೋತ್ಸಾಹ ಧನ ಮತ್ತು ಟ್ಯಾಕ್ಟರ್ ಬಾಡಿಗೆ ಬಿಲ್ ಪಾವತಿ ಮಾಡದೆ ಇರುವುದರಿಂದ ತಾಲೂಕು ಪಂಚಾಯತ್ ಮುಂದೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು, ನಂತರ ಮಾತನಾಡಿದ ಕೂಲಿ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಬಸವರಾಜ್ ಮಾತನಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಸಿಂಗನಾಳ ಮತ್ತು ಗುಂಡೂರು ರಸ್ತೆ ಮತ್ತು ಚರಂಡಿಗಳ ದುರಸ್ತಿರುವುದು ಮತ್ತು ಬೀದಿ ದೀಪಗಳು ದುರಸ್ತಿಯಲ್ಲಿ ಇರುವುದರಿಂದ ಕೂಡಲೇ ಸುವ್ಯವಸ್ಥೆಗೊಳಿಸಬೇಕು, ಪರಂ ನಂಬರ್ ಸಿಕ್ಸ್ ಸ್ವೀಕರಿಸಬೇಕು, ಕಾಯಕ ಮಿತ್ರರಿಗೆ ಪ್ರೋತ್ಸಾಹ ನೀಡಬೇಕು, ಟ್ಯಾಕ್ಟರ್ ಬಾಡಿಗೆಯನ್ನು ಬಿಲ್ ಪಾವತಿಸಬೇಕು,ಅಧಿಕಾರಿಗಳು ತಮ್ಮ ಅಧಿಕಾರವನ್ನು. ರಾಜಕೀಯ ಚೆಲ್ಲಾಟದಿಂದ ಅಧಿಕಾರವನ್ನು ದೂರುಉಪಯೋಗಿಸಿಕೊಳ್ಳುತ್ತಿದ್ದಾರೆ, ಎಂದರು, ಈ ಸಂದರ್ಭದಲ್ಲಿ ಕರ್ನಾಟಕ ಕೃಷಿ ಪ್ರಾಂತ ಕೂಲಿಕಾರರ ಸಂಘದ ಹೋಬಳಿ ಘಟಕದ ಕಾರ್ಯದರ್ಶಿ ಶಿವಪ್ಪ,
ಅಧ್ಯಕ್ಷರಾದ ನಾಗರಾಜ, ರಾಮಣ್ಣ,ರಾಜಪ್ಪ, ಉಪಾಧ್ಯಕ್ಷರು, ಸಂಘದ ಎಲ್ಲಾ ಕಾರ್ಯಕಾರಿ ಮಂಡಳಿಯವರು ಭಾಗವಹಿಸಿದ್ದರು.




















