ಬೆಂಗಳೂರು:
ದಿನಾಂಕ 07.01.2024 ರವಿವಾರದಂದು ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯನ್ನು ಬೆಂಗಳೂರು ನಗರದಲ್ಲಿ ಭಾರತ ಸರಕಾರದ ಮಾನ್ಯತೆ ಪಡೆದ ಸೇಕೈ ಸಿಯಿತೋ ಗೋಜು ರೈಯೋ ಕರಾಟೆ ಕ್ರೀಡಾ ಸಂಸ್ಥೆಯ ಅಡಿಯಲ್ಲಿ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಪಂದ್ಯಾವಳಿಯಲ್ಲಿ ಶಾಲೆಯ ಮಕ್ಕಳು ಭಾಗವಹಿಸಿ ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಗಳಿಸಿ ನಮ್ಮ ಕುಷ್ಟಗಿ ನಗರದ ಹೆಸರನ್ನು ತಂದಿದ್ದಾರೆ. ಈ ಸಾಧನೆಗೆ ನಮ್ಮ ಶಾಲೆಯ ಕರಾಟೆ ತರಬೇತಿ ಶಿಕ್ಷಕರು ಶ್ರೀ ಮಂಜುನಾಥ ಎಸ್ ತಳವಾರ್ ಪ್ರಮುಖರಾಗಿದ್ದಾರೆ ಮಕ್ಕಳ ಸಾಧನೆಯನ್ನು ಕಂಡು ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕ ವೃಂದ ಅಭಿನಂದಿಸಿದ್ದಾರೆ.
ಈ ಕಾರ್ಯಕ್ರಮದ ಸಂಯೋಜಕರು,ಮುಖ್ಯ ಗಣ್ಯರಾದ ಸಾಮಾನ್ಯ ಕಾರ್ಯದರ್ಶಿಗಳು ಏಷಿಯಾ ವಿಭಾಗ ಶ್ರೀ ಕೋಶಿ ಸುನಿಲ್ ಕುಮಾರ್ ಹಾಗೂ ಕರ್ನಾಟಕ ಪರಿಸರ ಸಂರಕ್ಷಣಾ ಮಂಡಳಿ ಅಧಿಕಾರಿಗಳಾದ ಶ್ರೀ ಸಿ.ಆರ್ ಮಂಜುನಾಥ್ ಮತ್ತು ಕರ್ನಾಟಕ ಮಾನವ ಸಂಪನ್ಮೂಲ ಇಲಾಖೆಯ ಉಪ ವ್ಯವಸ್ಥಾಪಕರು ನಿತ್ಯಾವತಿ.ಬಿ ಮತ್ತು ಮುಖ್ಯ ನಿರ್ದೇಶಕರು ತಾಂತ್ರಿಕ ವಿಭಾಗ ತರಬೇತುದಾರರು ಶ್ರೀ ಸಿಯಾನ್ ಮುನಿರಾಜು.ಬಿ.ವೈ ಇವರ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು
ಶಾಲೆಯ ಸಾಧನೆಗೈದ ಮಕ್ಕಳು
1) ನರಸಿಂಹ ದಂಡಿನ 1ಫಸ್ಟ್ ಪ್ಲೇಸ್
2)ಶರಬಸವ ಕೊಂತಿಗೋನ್ನವರ 1ಪ್ಲೇಸ್
3)ಅರ್ಜುನ್ ಬೋಲೋಟಗಿ 2ಪ್ಲೇಸ್
4)ಸಂಜಯ್ ಜೋಶಿ 2ಪ್ಲೇಸ್
5)ಸ್ವರೂಪ್ ಹಿರೇಮಠ್ 2ಪ್ಲೇಸ್
6)ರಾಕೇಶ್ ಹಳ್ಳರ್ 2ಪ್ಲೇಸ್
7)ವೀರಾಂಜನೇಯ ತುಂಬರುಗೊದ್ದಿ 2ಪ್ಲೇಸ್
8)ವಿಕ್ರಂತ್ ಲೆಕ್ಕಿಹಾಳ್ 3ಪ್ಲೇಸ್
9)ಅಖಿಲೇಶ ನಾಗೂರ್ 3ಪ್ಲೇಸ್
10)ನವನೀತ್ ಪುರ್ತಾಗೇರಿ 3ಪ್ಲೇಸ್
11)ಸಂಜಯ್.ಟಿ 3ಪ್ಲೇಸ್
ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿ-2024-ಹೆಲ್ಡ್ – ಬೆಂಗಳೂರು-ಆನ್ ಸಂಡೇ 7th ಜನವರಿ 2024 ವರ್ತೂರ್ ದೊಮ್ಮಸಂದ್ರ ಮೇನ್ ರೋಡ್ ಗುಂಜೂರು ಬೆಂಗಳೂರು-560087
ಎಸ್.ಆರ್.ಅಕ್ಷತಾ ಪ್ಯಾಲೇಸ್-ಅಂಡ್ ಸೆಕ್ಯೂರ್ಡ್
1)ನರಸಿಂಹದಂಡಿನ 1ಫಸ್ಟ್ ಪ್ಲೇಸ್
2)ಶರಬಸವ ಕೊಂತಿಗೋನ್ನವರ 1ಪ್ಲೇಸ್
3)ಅರ್ಜುನ್ ಬೋಲೋಟಗಿ 2ಪ್ಲೇಸ್
4)ಸಂಜಯ್ ಜೋಶಿ 2ಪ್ಲೇಸ್
5)ಸ್ವರೂಪ್ ಹಿರೇಮಠ್ 2ಪ್ಲೇಸ್
6)ರಾಕೇಶ್ ಹಳ್ಳರ್ 2ಪ್ಲೇಸ್
7)ವೀರಾಂಜನೇಯ ತುಂಬರುಗೊದ್ದಿ 2ಪ್ಲೇಸ್
8)ವಿಕ್ರಂತ್ ಲೆಕ್ಕಿಹಾಳ್ 3ಪ್ಲೇಸ್
9)ಅಖಿಲೇಶ ನಾಗೂರ್ 3ಪ್ಲೇಸ್
10)ನವನೀತ್ ಪುರ್ತಾಗೇರಿ 3ಪ್ಲೇಸ್
11)ಸಂಜಯ್.ಟಿ. 3ಪ್ಲೇಸ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.