ಆತ್ಮೀಯರೇ…
ಖ್ಯಾತ ಹಿನ್ನೆಲೆ ಗಾಯಕಿ ದಿವಂಗತ ಎಸ್. ಜಾನಕಿ ಅಮ್ಮನವರ ನೆನಪಿನಲ್ಲಿ ಇದೇ ದಿನಾಂಕ
28 -7 -2026 ರಂದು ಸಾಯಂಕಾಲ 6:00 ಗಂಟೆಗೆ ಇಳಕಲ್ಲ ನಗರದ ಅನುಭವ ಮಂಟಪ ಆವರಣದಲ್ಲಿ ಸ್ವರ ಸಿಂಧು ಮೆಲೊಡೀಸ್ ಅವರಿಂದ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಕಾರ್ಯಕ್ರಮದಲ್ಲಿ ಎಸ್. ಜಾನಕಿ ಅಮ್ಮನವರ ಗೀತೆಗಳು ಮೂಡಿ ಬರಲಿವೆ ಬನ್ನಿ ಎಲ್ಲರೂ ಆಸ್ವಾದಿಸೋಣ.




















