ಬೆಂಗಳೂರು ವಲಯ 4. ಯಲಹಂಕ ಬೆಂಗಳೂರು ಉತ್ತರ ಜಿಲ್ಲೆಯ ಕಮ್ಮಗೊಂಡೇನಹಳ್ಳಿ ಪೂರ್ಣಪ್ರಜ್ಞಾ ಅಕಾಡೆಮಿ ಶಾಲೆಯಲ್ಲಿ 2026-27ನೇಯ ವಾರ್ಷಿಕ ಕ್ರೀಡಾ ಪೂರ್ವಬಾವಿ ಸಭೆ ನಡೆಯಿತು.
ಈ ಕಾರ್ಯಕ್ರಮದಲ್ಲಿ 14/17ವರ್ಷದ ವಯೋಮಿತಿಯೊಳಗಿನ ಮಕ್ಕಳ ಕ್ರೀಡಾ ಚಟುವಟಿಕೆಗಳ ಕುರಿತು ಸಭೆ ನಡೆಯಿತು.
ಈ ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ಶಿಕ್ಷಕರು ಉತ್ಸಾಹದಿಂದ ಬಾಗವಹಿಸಿದ್ರು ಈ ಕಾರ್ಯಕ್ರಮದ ಕುರಿತು ದೈಹಿಕ ಪರಿವೀಕ್ಷಣಾಧಿಕಾರಿ ಡಾ. ಸತೀಶ ಬಿ ಅವರು ಸುದೀರ್ಘವಾಗಿ ಮಾತನಾಡಿದರು.
- ಕರುನಾಡ ಕಂದ ಸುದ್ದಿ




















