ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ತಹಶಿಲ್ದಾರ ಅವರಿಗೆ ಮನವಿ ಪತ್ರ ಸಲ್ಲಿಕೆ

ಕಲ್ಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಸಹಾಯಕ ಆಯುಕ್ತರ ಕಚೇರಿ ಮುಂಭಾಗದಲ್ಲಿ ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಸದನದಲ್ಲಿ ಮಂಡಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸದಿರುವ ವಿಳಂಬ ನೀತಿಯನ್ನು ಖಂಡಿಸಿ ಸೇಡಂ ತಾಲೂಕಾ ಮಾದಿಗ ಸಮಾಜದ ವತಿಯಿಂದ ಮನವಿ ಹಾಗೂ ಶ್ರೀಶಿವಶರಣ ಮಾದಾರ ಚೆನ್ನಯ್ಯ ಜಯಂತಿಯನ್ನು ಸರ್ಕಾರದಿಂದಲೇ ಆಚರಿಸಬೇಕು

ಈ ನಿಟ್ಟಿನಲ್ಲಿ ಜನ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಹಂಚಿಕೆ ಮಾಡಬೇಕೆಂದು ಒತ್ತಾಯಿಸಿ ಈ ಹೋರಾಟವನ್ನು ಪ್ರಾರಂಭಿಸುವರು ತಮಗೆಲ್ಲ ತಿಳಿದ ವಿಷಯ 1974 ರ ಅಂದಿನ ಮುಖ್ಯಮಂತ್ರಿಗಳಾದ ದಿ// ದೇವರಾಜ್ ಅರಸರು ನೇಮಿಸಿದ ಎಲ್. ಜೆ ಹವನುರ್ ನೇತೃತ್ವದಲ್ಲಿ ಆಯೋಗವು ಪರಿಶಿಷ್ಟ ಜಾತಿಯಲ್ಲಿ ಮಾದಿಗ ಜನಾಂಗವೇ ಹೆಚ್ಚಿನ ಸಂಖ್ಯೆಯಲ್ಲಿದೆ ಎಂದು ವರದಿ ನೀಡಿತ್ತು ಮಾದಿಗ ಸಮುದಾಯದ ಸಾವಿರಾರು ಹೋರಾಟಗಾರರ ಒತ್ತಡಕ್ಕೆ ಮಣಿದ ಸರ್ಕಾರ 2005 ರಲ್ಲಿ ಮುಖ್ಯಮಂತ್ರಿಗಳಾದ ದಿ.ಧರ್ಮಸಿಂಗ್ ಸರ್ಕಾರವು ಮೀಸಲಾತಿಯ ತಾರತಮ್ಯದ ಕುರಿತು ವಿಚಾರಣೆಯನ್ನು ನಡೆಸಲು ನಿವೃತ್ತ ನ್ಯಾಯಮೂರ್ತಿ ಎ.ಜೆ ಸದಾಶಿವರವರ ನೇತೃತ್ವದಲ್ಲಿ ಆಯೋಗವನ್ನು ರಚಿಸಿತು 2005 ರಿಂದ ಸುಧೀರ್ಘವಾಗಿ 7 ವರ್ಷ ಕಾಲ ಹಳ್ಳಿ ಹಳ್ಳಿಗಳಲ್ಲಿ ಹಾಗೂ ತಾಲೂಕಿನ ಜಿಲ್ಲೆ ಕೇಂದ್ರಗಳಿಗೆ ಭೇಟಿ ನೀಡಿ ಪರಿಶಿಷ್ಟ ಜಾತಿಗಳು ಹಾಗೂ ಉಪಜಾತಿಗಳ ಗೊಂದಲವನ್ನು ಸರಿಪಡಿಸಿ ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳು 101 ಉಪಜಾತಿಗಳು ಮಾದಿಗ ಮತ್ತು ಮಾದಿಗ ಉಪಜಾತಿಗಳು ಜನಸಂಖ್ಯೆ ಹೆಚ್ಚಿದೆ ಹಾಗೆಯೇ ಮೀಸಲಾತಿ ಸಾಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆಂದು ವರದಿ ನೀಡಿತು ನಿವೃತ್ತ ನ್ಯಾಯ ಮೂರ್ತಿ ಎ.ಜೆ ಸದಾಶಿವ ಆಯೋಗವು ಕ್ರಮವಾಗಿ ಶೇಕಡಾ 33.04 ರಷ್ಟು ಜನಸಂಖ್ಯೆ ಸಂಬಂಧಿಸಿದ ಜಾತಿಗಳಿಗೆ ಶೇಕಡಾ 6 ರಷ್ಟು ಮೀಸಲಾತಿಯನ್ನು ಶೇಕಡಾ 30 ರಷ್ಟು ಇರುವ ಬಲಗೈ ಸಹ ಸಂಬಂಧಿತ ಜಾತಿಗಳಿಗೆ ಶೇಕಡಾ 5 ರಷ್ಟು ಮೀಸಲಾತಿ ಹಾಗೂ ಶೇಕಡ 10-94 ರಷ್ಟು ಇರುವ ಅಲೆಮಾರಿ ಹಾಗೂ ಇತರ ಜಾತಿಗಳಿಗೆ ಆಧಾರಿತವಾಗಿ ಒಳ ಮೀಸಲಾತಿ ಕಲ್ಪಿಸಬೇಕೆಂದು 2012 ರಲ್ಲಿ ಅಂದಿನ ಮುಖ್ಯಮಂತ್ರಿಗಳಾದ ಡಿ.ವಿ ಸದಾನಂದ ಗೌಡರ ಅವರ ನೃತ್ಯತ್ವದಲ್ಲಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ ಇದ್ದು ಅದ ಕಾರಣ ತಾವು ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗದ ವರದಿಯನ್ನು ಕೂಡಲೇ ರಾಜ್ಯ ಸರ್ಕಾರ ಸದನದಲ್ಲಿ ತಾವುಗಳು ಎಲ್ಲರೂ ಜೆಡಿಎಸ್ ಮುಖಂಡರು ಬಾಲರಾಜ್ ಗುತ್ತೇದಾರ ಮಾದಿಗ ಸಮಾಜದ ವತಿಯಿಂದ ಸದಾಶಿವ ಆಯೋಗ ಜಾರಿಗೆ ತರಬೇಕೆಂದು ಹೇಳಿದರು ಅದೇ ರೀತಿ ಗೋಪಾಲ್ ರಾವ್ ಕಟ್ಟಿಮನಿ ಸದಾಶಿವ ಆಯೋಗ ಜಾರಿಗೆ ಬರಬೇಕೆಂದು ಅದೇ ರೀತಿ ಮಾದಾರ ಚೆನ್ನಯ್ಯ ಜಯಂತಿಯನ್ನು ಸರ್ಕಾರದಿಂದ ಆಚರಣೆ ಮಾಡಬೇಕೆಂದು ಹೇಳಿದರು ಈ ಸಂದರ್ಭದಲ್ಲಿ ಮಾದಿಗ ಸಮಾಜದ ತಾಲೂಕಾಧ್ಯಕ್ಷರಾದ ಮಾರುತಿ ಕೋಡಿಂಗಳ್ಕರ್ ಜಗನಾಥ್ ಚಿಂತಪಲ್ಲಿ ಜಾನ್ ಹೊಸಳ್ಳಿ ಕಾರ್ ಮಲ್ಲಿಕಾರ್ಜುನ್ ವಾಲಿಕಾರ್ ದೀಪಕ್ ಎಂ .ಜಿ ಅನಂತಪ್ಪ ವೆಂಕಟಪ್ಪ ಮೋತಕಪಲ್ಲಿ ಭೀಮಾಶಂಕರ್ ಕೊರವಿ ಈಶ್ವರ್ ಹಳ್ಳಿ ಮಾರುತಿ ಮುಗುಟಿ ಶಾಂತು ಚಿಂತಪಲ್ಲಿ ರವಿ ಕಾಂಬಳೆ ಲೋಕೇಶ್ ಅಂದ್ರಿಕಿ ಹಣಮಂತ ಭರತ್ ನೂರು ಅಶೋಕ್ ಅನಿಲ್ ಕುಮಾರ್ ಆದಿಮನಿ ನಾಗೇಶ್ ಬಂಡಾರಿ ಮಂಜು ಬಸವನಗರ ಸಂತೋಷ್ ಕುಮಾರ್ . ಇ. ಮುಂತಾದ ಸಮಾಜ ಮುಖಂಡರು ಪಾಲ್ಗೊಂಡಿದ್ದರು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ