
ಬೆಳಗಾವಿ ಜಿಲ್ಲೆಯ ಅಥಣಿಯ ವಿಜಯಪುರ ರಸ್ತೆಯ ಶಿವಯೋಗಿ ನಗರದಲ್ಲಿರುವ ಕ್ಲೌಡ್ 9 ಸಭಾಂಗಣದಲ್ಲಿ ಭಾರತೀಯ ಜನತಾ ಪಾರ್ಟಿ ಅಥಣಿ ಮಂಡಲ ವತಿಯಿಂದ ತುರ್ತು ಪರಿಸ್ಥಿತಿ ವಿಚಾರ ಸಂಕಿರಣವನ್ನು ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಹಾಗೂ ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಪಿ. ರಾಜೀವ ಅವರು ಮಂಡಿಸಿದರು.
ಇದೇ ವೇಳೆ ಅಥಣಿಯ ಮಾಜಿ ಜನಪ್ರಿಯ ಶಾಸಕರಾದ ಶ್ರೀ ಸನ್ಮಾನ್ಯ ಮಹೇಶ್ ಕುಮಟಳ್ಳಿ, ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸತೀಶ್ ಅಪ್ಪಾಜಿಗೋಳ್,
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಅಮೃತ್ ಕುಲಕರ್ಣಿ,
ಜಿಲ್ಲಾ ಉಪಾಧ್ಯಕ್ಷರಾದ ನಿಂಗಪ್ಪ ನಂದೀಶ್ವರ,
ಅಥಣಿ ಬಿಜೆಪಿ ಮಂಡಳದ ಅಧ್ಯಕ್ಷರಾದ ಡಾ. ರವಿ ಸಂಖ,
ಮಾಜಿ ಪುರಸಭೆ ಸದಸ್ಯರಾದ ರಾಜೇಂದ್ರ ಐಹೊಳೆ, ಗಿರೀಶ್ ಬುಟಾಳಿ,
ಅಥಣಿ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಸರಸ್ವತಿ ನ್ಯಾಮಗೌಡ,
ನಾನಾಸಾಬ ಅವತಾಡೆ,
ನಿಂಗಪ್ಪ ಕೋಕಲೆ,
ಬಾಬಾಸಾಬ ಕೆಂಚನ್ನವರ್,
ಸಿದ್ದಪ್ಪ ಮುದುಕನ್ನವರ್,
ಸಿದ್ದು ಪಾಟೀಲ ಸೇರಿದಂತೆ ಇನ್ನೂ ಅನೇಕ ಮುಖಂಡರುಗಳು ಮತ್ತು ಬಿಜೆಪಿಯ ಕಾರ್ಯಕರ್ತರು ಪಾಲ್ಗೊಂಡಿದ್ದರು.
ವರದಿಗಾರ : ವಿಠ್ಠಲ ಖೋಕಾಟೆ, ಕರುನಾಡ ಕಂದ ಅಥಣಿ.



















