ಕೊಪ್ಪಳ/ ಗಂಗಾವತಿ: ರಾಯಚೂರು ಬಳ್ಳಾರಿ ಕೊಪ್ಪಳ ಮತ್ತು ವಿಜಯನಗರ ಹಾಲು ಒಕ್ಕೂಟ ನಿಯಮಿತ ಬಳ್ಳಾರಿ ಉಪಾಧ್ಯಕ್ಷರಾದ ಸನ್ಮಾನ್ಯ ಎನ್ ಸತ್ಯನಾರಾಯಣರವರು ಗಂಗಾವತಿ ಉಪಕಛೇರಿಗೆ ಭೇಟಿ ನೀಡಿದ್ದರು. ಒಕ್ಕೂಟದ ಅಧಿಕಾರಿಗಳು ಉಪಾಧ್ಯಕ್ಷರನ್ನು ಗೌರವಿಸಿ ಸನ್ಮಾನಿಸಿ, ಗೌರವಿಸಿದರು. ನಿವೃತ್ತರಾದ ಜಿ.ಐ ಪಡಸಲಗಿ, ಕೆ.ಎಂ.ಎಫ್ ಜೆ.ಡಿ ಹಾಗೂ ಗವಿಸಿದ್ದಪ್ಪ, ದೇವೇಂದ್ರ ನಾರಾಯಣ, ಕಛೇರಿಯ ಸಹಾಯಕರಾದ ರಮೇಶ್, ರೇಣಪ್ಪ
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
- ಕರುನಾಡ ಕಂದ



















