ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಚಿವರ ನಿರ್ಲಕ್ಷ್ಯ : ರೈತರ ಆಕ್ರೋಶ

ಕೊಪ್ಪಳ/ ಗಂಗಾವತಿ: ತಾಲೂಕಿನ ಕೋಟೆ ಕ್ಯಾಂಪ್ ನ 25ನೆಯ ಕಾಲುವೆ ದುರಸ್ತಿಯಲ್ಲೇ ಇದ್ದು, ಕೋಟೆ ಕ್ಯಾಂಪಿನಿಂದ ಹೊಸಕೆರೆ ಗ್ರಾಮಕ್ಕೆ ದಾಟುವ ಬ್ರಿಜ್ ಭಾನುವಾರ ಬ್ರಿಜ್ ಒಳಗಿನ ಗೋಡೆ ಕುಸಿದು ಬಿದ್ದು ರೈತರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನಕಗಿರಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕೋಟೆ ಕ್ಯಾಂಪ್ ಗ್ರಾಮದಿಂದ ಹೊಸಕೇರಾ ಗ್ರಾಮಕ್ಕೆ ದಾಟುವ ಬ್ರಿಜ್ ಅಪಾಯದ ಅಂಚಿನಲ್ಲಿದೆ ಪ್ರತಿನಿತ್ಯ ಸಾವಿರಾರು ಜನ ಓಡಾಡುತ್ತಾರೆ. ಶ್ರೀಮಾನ್ಯ ಸಚಿವರಾದ ಶಿವರಾಜ್ ತಂಗಡಗಿಯವರು ಕೋಟೆ ಕ್ಯಾಂಪಿನಿಂದ ಸಿಂಗನಾಳ ಗ್ರಾಮಕ್ಕೆ ರಸ್ತೆ ನಿರ್ಮಾಣ ಆಗುತ್ತಿದ್ದು ಭೂಮಿ ಪೂಜೆಗೆ ಆಗಮಿಸಿದಾಗ ಅಲ್ಲಿನ ಗ್ರಾಮಸ್ಥರು ತಿಳಿಸಿದ್ದಾರೆ ಹಾಗೂ ಎರಡು ಸಲ ಮನವಿ ಮಾಡಿಕೊಂಡಿದ್ದಾರೆ ಸಚಿವರು ಬ್ರಿಡ್ಜ್ ಕಾಮಗಾರಿಯನ್ನು ನಿರ್ಲಕ್ಷಿಸಿದ್ದಾರೆ ಎಂದು ಅಲ್ಲಿನ ಸ್ಥಳೀಯ ರೈತರು ಆಕ್ರೋಶವನ್ನು ವ್ಯಕ್ತಪಡಿಸಿದರು.

ಬಾಕ್ಸ್
[ ಭತ್ತ ನಾಟಿ ಮಾಡುವ ಸಂದರ್ಭದಲ್ಲಿ ಬ್ರಿಜ್ ದುರಸ್ತಿ ಆಗಿರುವುದು ರೈತರಿಗೆ ಆತಂಕ ಮೂಡಿಸಿದೆ, ಈ ಬ್ರಿಡ್ಜ್ ಸುತ್ತಮುತ್ತಿನ ಗ್ರಾಮಸ್ಥರಿಗೂ ಓಡಾಡಲು ಒಂದು ಕೇಂದ್ರ ಬಿಂದುವಾಗಿದೆ, ಸಚಿವರಿಗೂ ಭೂಮಿ ಪೂಜೆ ನೆರವೇರಿಸಲು ಬಂದಾಗ ಕಾಲುವೆಗಳಿಗೆ ನೀರಿಲ್ಲದ ಸಮಯದಲ್ಲಿ ಬ್ರಿಜ್ ಅನ್ನು ಸೇರ್ಪಡೆಸಿ ಕೊಡಿ ಎಂದು ತಿಳಿಸಲಾಗಿತ್ತು ಆದರೆ ಸಚಿವರ ಈ ಕಾಮಗಾರಿಕೆಯ ವ್ಯವಸ್ಥೆಯನ್ನು ನಿರ್ಲಕ್ಷಿಸಿದ್ದಾರೆ ಎಂದು ಸ್ಥಳೀಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ .

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!