ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮುತ್ಸದ್ದಿ ನೇತಾರ-ದೇವರಾಜ ಅರಸು

ಕರುನಾಡು ಕಂಡ ಅಪ್ರತಿಮ
ರಾಜಕಾರಣಿ ದೇವರಾಜ ಅರಸ
ಹುಣಸೂರಿನ ಕಲ್ಲಹಳ್ಳಿಯಲಿ
ಇವರ ಜನನ,
ರಾಜಕೀಯ ರಂಗಕೆ ಆಗಮನ,
ಎಲ್ಲೆಡೆಯಲ್ಲೂ ಸಂಚಲನ,
ಮೈಸೂರಿಗೆ ಕರ್ನಾಟಕವೆಂದು
ಮಾಡಿದರು ನಾಮಕರಣ,
ಪಡೆದರು ಜನರಿಂದ ಜನಾನುರಾಗಿ ಮುಖ್ಯಮಂತ್ರಿ
ಎಂಬ ಅಭಿದಾನ.
ದೀನ ದಲಿತರ ಏಳ್ಗೆಯ ಕನಸು
ಮಾಡಿದರು ತಮ್ಮ ಅವಧಿಯಲಿ ನನಸು.
ಹಾವನೂರು ವರದಿಯನು
ಮಾಡಿ ಅನುಷ್ಠಾನ,
ಜನಪ್ರಿಯರಾದರು ಆ ದಿನ,
ರೈತಾಪಿ ವರ್ಗಕೆ ಕಲ್ಪಿಸಿ ಅನುಕೂಲತೆ,
ತೊಲಗಿಸಲು ಹೆಣಗಿದರು
ಅಸ್ಪೃಶ್ಯತೆ.
ಮುಂದಾಲೋಚನೆಯ
ಅಪರೂಪದ ರಾಜಕಾರಣಿ,
ಆಳಿದರು ನಾಡನ್ನು ಅರಸನಂತೆ
ಅಂತೆಯೇ ಇವರು ದೇವರಾಜ ಅರಸು ಅಂತೆ.
ಇಂದಿವರ ಜನುಮದಿನವಂತೆ,
ನಾಡಿನೆಲ್ಲೆಡೆ ಸಂಭ್ರಮದ ಆಚರಣೆಯಂತೆ,
ಸಮಾಜ ಸುಧಾರಕ ಇವರಂತೆ
ಯಾರೂ ಇಲ್ಲ ಇವರಂತೆ….

  • ಶಿವಪ್ರಸಾದ್ ಹಾದಿಮನಿ.✍️
    ಕೊಪ್ಪಳ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!