ಬೆಂಗಳೂರು: ಶನಿವಾರ 11-10-2025 ರ ಬೆಳಿಗ್ಗೆ 10:00 ಘಂಟೆಯಿoದ ಆನಂದ ರಾವ್ ವೃತ್ತದ ಬಳಿಯಿರುವ ಕೆ.ಪಿ.ಟಿ.ಸಿ.ಎಲ್ ಲೆಕ್ಕಾಧಿಕಾರಿಗಳ ಸಂಘದ ಭವನದಲ್ಲಿ ಸಾಹಿತ್ಯ ಸಂಗೀತ, ಭರತನಾಟ್ಯ, ಅಧ್ಯಾತ್ಮ, ಆರೋಗ್ಯ. ಕಾನೂನು ಅರಿವು, ವಿಜ್ಞಾನ ಮಾಹಿತಿ ಇತ್ಯಾದಿ ಕುರಿತು ಕಾರ್ಯಕ್ರಮ ವೈವಿಧ್ಯ ಆಯೋಜಿಸಿದ್ದು ಆಸಕ್ತ ಮಹಾಜನರು ಭಾಗವಹಿಸಬೇಕೆಂದು ಕಾರ್ಯಕ್ರಮ ಸಂಯೋಜಕ ಶ್ರೀ ವಿಶ್ವೇಶ್ವರ ಗಾಯತ್ರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ ಕೊಡಕ್ಕಲ್ ಶಿವಪ್ರಸಾದ್




















