ಆತ್ಮ ಯಾವ ಕುಲ?
ಜೀವ ಯಾವ ಕುಲ?
ಗಾಳಿ ಯಾವ ಕುಲ? ಎಂದೆಲ್ಲ
ಪ್ರಶ್ನಿಸಿ ಮಾಡಿದರು ಅಂದು
ಬಸವಾದಿ ಪ್ರಮಥರು,
ಸಾಮಾಜಿಕ ಕ್ರಾಂತಿ,
ಆದರಿಂದು?,
ನೀನು ಮೇಲು ಕುಲ,
ನೀನು ಕೀಳು ಕುಲ ಎಂದೆಲ್ಲ
ಹೇಳುತ್ತ ಸಮಾಜದ ವಿಕೃತಿಗೆ
ಕಾರಣವಾಗುತ್ತಿರುವರಲ್ಲ,
ಆಧುನಿಕರು! ಶಿವ ಶಿವಾ!.
ಶಿವಪ್ರಸಾದ್ ಹಾದಿಮನಿ.✍️

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಆತ್ಮ ಯಾವ ಕುಲ?
ಜೀವ ಯಾವ ಕುಲ?
ಗಾಳಿ ಯಾವ ಕುಲ? ಎಂದೆಲ್ಲ
ಪ್ರಶ್ನಿಸಿ ಮಾಡಿದರು ಅಂದು
ಬಸವಾದಿ ಪ್ರಮಥರು,
ಸಾಮಾಜಿಕ ಕ್ರಾಂತಿ,
ಆದರಿಂದು?,
ನೀನು ಮೇಲು ಕುಲ,
ನೀನು ಕೀಳು ಕುಲ ಎಂದೆಲ್ಲ
ಹೇಳುತ್ತ ಸಮಾಜದ ವಿಕೃತಿಗೆ
ಕಾರಣವಾಗುತ್ತಿರುವರಲ್ಲ,
ಆಧುನಿಕರು! ಶಿವ ಶಿವಾ!.
ಶಿವಪ್ರಸಾದ್ ಹಾದಿಮನಿ.✍️

ಕರುನಾಡ ಕಂದ ಆನ್ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909
Website Design and Development By ❤ Serverhug Web Solutions