ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಚಿಣ್ಣರ ಚಪ್ಪರ ಕಾರ್ಯಕ್ರಮ

ತುಮಕೂರು: ತುಮಕೂರಿನ ಕನ್ನಡ ಭವನದಲ್ಲಿ ಮುಂದಿನ ತಿಂಗಳ ದಿನಾಂಕ 22 .11 .2025 ರ ಶನಿವಾರ ಮಕ್ಕಳಿಂದ ಮಕ್ಕಳಿಗಾಗಿಯೇ ಕಾರ್ಯಕ್ರಮ ಆಯೋಜಿಸಿದ್ದು 3 ರಿಂದ 5 ವಯಸ್ಸಿನ ಮಕ್ಕಳು ತಮ್ಮ ಹೆಸರನ್ನು ದಿನಾಂಕ 10 .11 .2025 ರ ಒಳಗೆ ನೋಂದಾಯಿಸಿಕೊಳ್ಳ ಬೇಕಾಗಿದ್ದು ಒಬ್ಬರಿಗೆ ರೂಪಾಯಿ 50/- ದರ ನಿಗದಿಪಡಿಸಲಾಗಿದೆ.

ಇದು ಮಕ್ಕಳ ಲೋಕ ಕಾರ್ಯಕ್ರಮವಾಗಿದ್ದು, ಮಕ್ಕಳು ಮಕ್ಕಳಿಗಾಗಿಯೇ ನಡೆಸುವ ಕಾರ್ಯಕ್ರಮದಂತೆ ಅತಿಥಿಗಳು, ಅಧ್ಯಕ್ಷರು, ಭಾಷಣಕಾರರು, ಉದ್ಘಾಟಕರು, ಸಂಪನ್ಮೂಲ ವ್ಯಕ್ತಿಗಳು ಎಲ್ಲಾ ಮಕ್ಕಳೇ ಆಗಿರುತ್ತಾರೆ ಮತ್ತು ಪಾಲಕರು ಮತ್ತು ಹಿರಿಯರು ಇಲ್ಲಿ ಬರಿಯ ಪ್ರೇಕ್ಷಕರಷ್ಟೇ ಎಂಬುದು ಇಲ್ಲಿಯ ವಿಶಿಷ್ಟತೆ.

ಕಾರ್ಯಕ್ರಮದಲ್ಲಿ ಕನ್ನಡ ಭಾಷೆ, ನುಡಿ, ಸಾಹಿತ್ಯ ,ನಾಟಕ, ನೃತ್ಯ, ಸಂಗೀತ, ಕಲೆ
ಭಾಷಣ, ಚರ್ಚೆ, ಉಪನ್ಯಾಸ, ಚಿತ್ರಕಲೆ, ಒಂದಷ್ಟು ರೋಚಕ ಆಟಗಳು ಇತ್ಯಾದಿ ವಿಷಯಗಳನ್ನು ಆಯೋಜಿಸಲಾಗುತ್ತದೆ.
ಆಸಕ್ತರು ಜಿ.ಹೇಮಲತಾ- ಮೊಬೈಲ್ ನಂ.6360497877 ಇವರನ್ನು ಸಂಪರ್ಕಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ವರದಿ: ಕೊಡಕ್ಕಲ್ ಶಿವಪ್ರಸಾದ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!