ಲ್
ತುಮಕೂರು ಜಿಲ್ಲೆಯ ಕೊರಟಗೆರೆ ರೋಟರಿ ಕ್ಲಬ್ ವತಿಯಿಂದ ಇಂದು ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು dr. ನರಸಿಂಹಮೂರ್ತಿ ವಿ. ಕೆ. ಯವರು ಮಗುವಿಗೆ ಪೋಲಿಯೋ ಡ್ರಾಪ್ಸ್ ಹಾಕುವುದರ ಮೂಲಕ ಪ್ರಾರಂಭಿಸಿದರು.
ಪ್ರತಿ ಹನಿ ಅವಶ್ಯ ಪ್ರತಿ ಮಗು ಅಮೂಲ್ಯ, ದೇಶವನ್ನು ಪೋಲಿಯೋ ಮುಕ್ತ ಬಲಿಷ್ಠ ರಾಷ್ಟ್ರ ಮಾಡೋಣ ಎಂದು ಹೇಳಿದರು. ಅಲ್ಲಿ ಬಂದಿದ್ದ ಎಲ್ಲಾ ತಂದೆ ತಾಯಿ, ಮಕ್ಕಳು, ಸಾರ್ವಜನಿಕರಿಗೂ ಪೋಲಿಯೋ ಮಾಹಿತಿ ನೀಡಿ ಸಿಹಿ ಹಂಚಿದರು.
ವರದಿ. ಪ್ರಸನ್ನಕುಮಾರ್. ಎಸ್.




















