ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮಂಗಳೂರಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಮಂತ್ರಿ ಶ್ರೀ ಅಮಿತ್ ಷಾ ರ ಭರ್ಜರಿ ರೋಡ್ ಷೋ


ಮಂಗಳೂರು ವಿಮಾನ ನಿಲ್ದಾಣ:ಫೆಬ್ರವರಿ ೧೧ : ಕೇಂದ್ರ ಗೃಹ ಮತ್ತು ಸಹಕಾರ ಮಂತ್ರಿ ಶ್ರೀ ಅಮಿತ್ ಷಾ ರವರು ತಮ್ಮ ಎಡೆಬಿಡದ ಪುತ್ತೂರು ಕಾರ್ಯಕ್ರಮಗಳನ್ನು ಮುಗಿಸಿ ಸಂಜೆ ೫:೪೫ ರ ಸುಮಾರು ಮಂಗಳೂರು ವಿಮಾನ ನಿಲ್ದಾಣದ ನಿರ್ಗಮನ ರಸ್ತೆಯಲ್ಲಿ ನೆರೆದ ಸಹಸ್ರಾರು ಅಭಿಮಾನಿಗಳಿಗೆ ತೆರೆದ ವಾಹನದಲ್ಲಿಭರ್ಜರಿ ರೋಡ್ ಷೋ ಮೂಲಕ ದರ್ಶನ ವಿತ್ತರು ಮಾನ್ಯ ಅಮಿತ್ ಷಾ ರಿಗೆ ಜೊತೆಯಾಗಿ ಮುಖ್ಯಮಂತ್ರಿ ಶ್ರೀಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಶ್ರೀಬಿ.ಯೆಸ್. ಯಡಿಯೂರಪ್ಪ,ರಾಜ್ಯಾಧ್ಯಕ್ಷ ಶ್ರೀನಳಿನ್ ಕುಮಾರ್ ಕಟೀಲ್ ಸಾಥ್ ಕೊಟ್ಟರು ಹಾಗೂ ಜಿಲ್ಲೆಯ ಉಸ್ತುವಾರಿ ಶ್ರೀ ಸುನಿಲ್ ಕುಮಾರ್,ಶ್ರೀ ಅಂಗಾರ,ಶ್ರೀ ಕೋಟ ಶ್ರೀನಿವಾಸ ಪೂಜಾರಿ,ಶ್ರೀ ಭರತ್ ಶೆಟ್ಟಿ,ಶ್ರೀ ವೇದವ್ಯಾಸ ಕಾಮತ್,ಶ್ರೀ ಉಮಾನಾಥ ಕೋಟ್ಯಾನ್, ಶ್ರೀ ರಾಜೇಶ್ ನಾಯಕ್ , ಶ್ರೀ ಹರೀಶ್ ಪೂಂಜಾ, ಶ್ರೀ ಸಂಜೀವ ಮಟ೦ದೂರ್, ಜಿಲ್ಲಾಧ್ಯಕ್ಷ ಶ್ರೀ ಸುದರ್ಶನ್ ಮತ್ತು ಸಾವಿರಾರು ಅಭಿಮಾನಿಗಳು ತಮ್ಮ ಕೈ ಬೀಸುತ್ತಾ ಮಾನ್ಯ ಅಮಿತ್ ಷಾ ರವರಿಗೆ ಶುಭಾಶಯ ಕೋರಿದರು ಈ ರೋಡ್ ಶೋ ಗೆ ಮೆರುಗು ಕೊಡಲು ಕರಗ ನೃತ್ಯ,ಚಂಡೆ,ಬ್ಯಾಂಡ್ ಮತ್ತು ವಾಲಗ ಸೆಟ್ ಆಯೋಜಿಸಲಾಗಿತ್ತು.

ವರದಿ:ಚಂದ್ರಶೇಖರ ಹೆಬ್ಬಾರ್ ಕೊಲ್ಯ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ