ವಿಜಯನಗರ /ಕೂಡ್ಲಿಗಿ :
ಹೊಸಹಳ್ಳಿ ಹೋಬಳಿಯಲ್ಲಿ ಕೋರೇಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಬಿಕೆಬಣ) ವಿಜಯನಗರ ಜಿಲ್ಲಾ ಸಂಚಾಲಕರಾದ ಎಸ್ ದುರುಗೇಶ್ ಕೂಡ್ಲಿಗಿ. ಜಿಲ್ಲಾ ಸಂಘಟನಾ ಸಂಚಾಲಕರಾದ ಡಿ ಎಸ್ ದುರ್ಗೇಶ್ ಬಿಟಿಗುದ್ದಿ. ಜಿಲ್ಲಾ ಖಜಾಂಚಿ ಮಾಕನಡಕು ಕುಮಾರ್. ಕೂಡ್ಲಿಗಿ ತಾಲೂಕು ನೂತನ ಸಂಚಾಲಕ ಬಡೆಲಡಕು ದುರುಗೇಶ್. ಮಾಜಿ ತಾಲೂಕು ಸಂಚಾಲಕರಾದ ಟಿ ಗಂಗಾಧರ್ ಹೊಸಹಳ್ಳಿ, ಹೂಡೆಮ್ ಕೃಷ್ಣಮೂರ್ತಿ ಪತ್ರಕರ್ತರು, ದಯಾನಂದ ಸಜ್ಜನ್ ಹುಲಿಕೆರೆ, ಅಜಯ್ ಕುಮಾರ್ ಪ್ರಜಾವಾಣಿ, ತಾಲೂಕು ಸಂಘಟನಾ ಸಂಚಾಲಕರಾದ ಕಾನಾಮಡುಗು ಪಕೀರಪ್ಪ, ಮೂಗಪ್ಪ ಕೂಡ್ಲಿಗಿ, ಮಹೇಶ ಸಿಎಸ್ ಪುರ, ಮಾರೇಶ್ ತಿಪ್ಪೇಹಳ್ಳಿ, ತಾಲೂಕು ಕಾರ್ಯಕಾರಿ ಸಮಿತಿ ಸದಸ್ಯರಾದ ಓಬಳೇಶ್ ಕೆಂಚಮ್ಮನಹಳ್ಳಿ. ಮಾಲಹಳ್ಳಿ ಮಂಜುನಾಥ. ಆಲೂರು ನಟರಾಜ್. ಲೋಕಿಕೆರೆ ಗಂಗಪ್ಪ ದುರ್ಗೇಶ್. ಪೂಜಾರಹಳ್ಳಿ ದುರ್ಗಪ್ಪ. ಕುಂಬಳಗುಂಟೆ ಮೈಲಪ್ಪ. ಬೆಳೆಕಟ್ಟಿ ಕೆಂಚಪ್ಪ. ಎಚ್ ಎಸ್ ತಾಲೂಕು ಅಧ್ಯಕ್ಷ ಚಂದ್ರು ಬಿಟಿ ಗುದ್ದಿ. ಹೊಸಹಳ್ಳಿ ಗ್ರಾಮ ಪಂಚಾಯತಿ ಸದಸ್ಯರಾದ ಸಿದ್ದಪ್ಪ ಹೊನ್ನೂರ್ ಸ್ವಾಮಿ. ದಲಿತ ಕೇರಿಯ ಯುವಕರಾದ ತಿಪ್ಪೇಶ.ಮಂಜುನಾಥ ಮಹಾಂತೇಶ್ ಶಿಕ್ಷಕರು. ನಡುವಲಮನೆ ತಿಪ್ಪೇಸ್ವಾಮಿ. ಹೇಮೇಶ್. ಇಮ್ಡಾಪುರ್ ನಾಗರಾಜ್. ನಾಗರಾಜ್ ಬಸವರಾಜ್. ಇನ್ನು ವಿವಿಧ ಗ್ರಾಮದ ದಲಿತ ಮುಖಂಡರು ಗ್ರಾಮಸ್ಥರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ಕೊಟ್ಟೂರು ಸರ್ಕಲ್ ಇನ್ಸ್ ಪೆಕ್ಟರ್ ದುರ್ಗಪ್ಪ , ಹೊಸಹಳ್ಳಿ ಪೊಲೀಸ್ ಠಾಣೆ ಪಿಎಸ್ಐ ಸಿದ್ದರಾಮ ಬಿದರಾಣಿ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಏರ್ಪಡಿಸಿದರು.
- ಕರುನಾಡ ಕಂದ ಪತ್ರಿಕೆ




















