ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಚೆಂಬೆಳಕಿನ ಕವಿ, ಚೆನ್ನವೀರ ಕಣವಿ.

ನಗು ಮೊಗದ ಕವಿ
ಮೃದು ಮಧುರ ಮಾತಿನ ಕವಿ
ಕನ್ನಡ ಸಾಹಿತ್ಯದ ಸಮನ್ವಯ ಕವಿ,
“ಹೂ ನಗೆ”ಯ ಬೀರಿ,
“ಕಾವ್ಯಾಕ್ಷಿ “ಯಾಗಿ,
“ಆಕಾಶ ಬುಟ್ಟಿ “ಯಂತೆ,
ಆಗಸದೆತ್ತರಕ್ಕೇರಿ,
ಪ್ರೇಮಿಗಳಿಗೆ “ಮಧು ಚಂದ್ರ “
ತೋರಿ, “ಹಕ್ಕಿ ಪುಚ್ಚ ” ದಿಂದ,
ಮಕ್ಕಳ ಮನ ತಣಿಸಿದ ಕವಿ,
“ನೆಲ ಮುಗಿಲು “ಗಳ ಒಂದಾಗಿಸುವ ಶಕ್ತಿ ಕವಿ,
“ಎರಡು ದಡ” ಬೆಸೆವ
ಸಮನ್ವಯ ಕವಿ,
ನೊಂದವರಿಗೆ ಧ್ವನಿಯಾದ
“ದೀಪಧಾರಿ” ಮಾತೆಲ್ಲ ಕವಿತೆಯಾಗಿಸುವ ಕವಿ,
ಸರಸ ಕವಿ, ವಿನೋದ ಕವಿ,
ಈ ನಮ್ಮ ಕಣವಿ,
ಪಂಪ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಪಡೆದ ಕವಿ,
ನಗು ಮೊಗದ ಮೃದು ಮಧುರ
ಮಾತಿನ ಕವಿ, ಚೆಂಬೆಳಕಿನ ಕವಿ
ನಮ್ಮ ಚೆನ್ನವೀರ ಕಣವಿ.

  • ಶಿವಪ್ರಸಾದ್ ಹಾದಿಮನಿ.
    ಕನ್ನಡ ಉಪನ್ಯಾಸಕರು.
    ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಕೊಪ್ಪಳ.
    ಮೊ.7996790189
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!