ಇಂದು ಕಾಳಗಿ ತಾಲೂಕಿನ ಚಿಂಚೋಳ್ಳಿ(H) ಗ್ರಾಮದಲ್ಲಿ ರಾಜ್ಯ ಪೊಲೀಸ್ ಇಲಾಖೆಯ ಕೋರಮಂಗಲ ಬೆಂಗಳೂರು ಶ್ರೀ ಎನ್ ತಿಮ್ಮಣ್ಣ ಸಿಂಗೆ (ASI) ವಯೋ ನಿವೃತ್ತಿ ಪ್ರಯುಕ್ತ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಸನ್ಮಾನಿಸಿ ಗೌರವಿಸಿ ಶುಭ ಕೋರಲಾಯಿತು.
ಈ ಸಂದರ್ಭದಲ್ಲಿ ಕಾಳಗಿ ತಾಲೂಕಿನ ರೈತ ಸಂಘದ ಅಧ್ಯಕ್ಷರಾದ ವೀರಣ್ಣ ಗಂಗಾಣಿ, ಮಂಜು ಗೌಡ ಕಂದಗೋಳ, ಸುಂದರ ಸಾಗರ್, ಚಂದ್ರಕಾಂತ್ ಗುತ್ತೇದಾರ್, ರೇವಣಸಿದ್ದಪ್ಪ ಸಾತ್ನೂರ್, ಗುರು ಬಾದನ್, ಚಂದ್ರಕಾಂತ ಸಿಂಗೆ, ಹಾಗೂ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.



















