ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ತಾಲೂಕು ಮಟ್ಟದ ಕ್ರೀಡಾಕೂಟ

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಮೇರಾ ಯುವ ಭಾರತ ವಿಜಯಪುರ , ಡಾ. ಅಂಬೇಡ್ಕರ್ ಮಾತೃಭೂಮಿ ಯುವಕ ಸಂಘ ಆಲಮಟ್ಟಿ ಹಾಗೂ ಗ್ರಾಮೀಣ ವಿದ್ಯಾವರ್ಧಕ ಸಂಘದ ಶ್ರೀ ಎಮ್.ವಿ. ನಾಗಠಾಣ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ ನಿಡಗುಂದಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಡಾ. ಜಾವೀದ ಜಮಾದಾರ ರಾಷ್ಟ್ರೀಯ ಅಧ್ಯಕ್ಷರು ಪೆಡ್ರೆಸನ್ ನವದೆಹಲಿ ಇವರು ಕಾರ್ಯಕ್ರಮ ಉದ್ಘಾಟನೆ ಮಾಡಿದರು.
ಸಿದ್ದಣ್ಣ ನಾಗಠಾಣ ಗ್ರಾಮೀಣ ವಿದ್ಯಾವರ್ಧಕ ಸಂಘ ನಿಡಗುಂದಿ ಇವರು ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಎ.ಡಿ ಅಮರಾವಾದಗಿ ತಹಶೀಲ್ದಾರರು ನಿಡಗುಂದಿ ಇವರು ಆಗಮಿಸಿದ್ದರು. ಶರಣಗೌಡ ಗೌಡರ್ ಸಿಪಿಐ ನಿಡಗುಂದಿ, ವೆಂಕಟೇಶ್ ವಡ್ಡರ್ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲ್ಲೂಕ ಪಂಚಾಯಿತಿ ನಿಡಗುಂದಿ, ಶಿವಾನಂದ ಪಾಟೀಲ ಪಿಎಸ್ಐ ನಿಡಗುಂದಿ ಉಪಸ್ಥಿತರಿದ್ದರು.
ಅತಿಥಿಗಳಾಗಿ ಎಸ್ ಆರ್ ಬಿರಾದಾರ ಎಂ.ವ್ಹಿ. ನಾಗಠಾಣ್ ಕಾಲೇಜು ನಿಡಗುಂದಿ, ಶೇಖರ ದೊಡಮನಿ, ಬಸವರಾಜ್ ವಾಯ್ ಹೇರಕಲ್ ಅಧ್ಯಕ್ಷರು ಕರ್ನಾಟಕ ಕಾರ್ಯನಿರತ ಪತಕರ್ತರ ಸಂಘ ನಿಡುಗುಂದಿ, ತಮ್ಮಣ್ಣ ಬಂಡಿವಡ್ಡರ ಕಾಂಗ್ರೆಸ್ ಮುಖಂಡರು ನಿಡಗುಂದಿ, ಶೇಖರ್ ರೂಡಗಿ ಕಾಂಗ್ರೆಸ್ ಮುಖಂಡರು ನಿಡಗುಂದಿ, ಪ್ರಕಾಶ್ ಗೋಳಕಂಡಿ ವೈದ್ಯಾಧಿಕಾರಿಗಳು ನಿಡಗುಂದಿ, ಮಂಜುನಾಥ್ ಹಿರೇಮಠ ಮಾಜಿ ಗ್ರಾ. ಪಂ. ಸದಸ್ಯರು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಗೌತಮ್ ರೆಡ್ಡಿ ಜಿಲ್ಲಾ ಯುವ ಅಧಿಕಾರಿಗಳು ಮೇರಾ ಯುವ ಭಾರತ, ವಿಜಯಪುರ ಹಾಗೂ ಸಂತೋಷ ಚ. ಚಿಮ್ಮಲಗಿ ಡಾ. ಅಂಬೇಡ್ಕರ್ ಮಾತೃಭೂಮಿ ಯುವಕ ಸಂಘ ಆಲಮಟ್ಟಿ ಇವರು ಎಲ್ಲಾ ಅತಿಥಿಗಳನ್ನು ಸ್ವಾಗತ ಮಾಡಿಕೊಂಡರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!