ಬೀದರ್/ಔರಾದ: ಭಾನುವಾರ ರಾತ್ರಿ ಸಹಸ್ರಾರು ಭಕ್ತರ ಮದ್ಯೆ ಉದ್ಬವಲಿಂಗ ಅಮರೇಶ್ವರನ ರಥೋತ್ಸವ ನಡೆಯಿತು.ಈ ರಥೋತ್ಸವವದಲ್ಲಿ ಆಂದ್ರಪ್ರದೇಶ,ತೆಲಂಗಾಣ,ಮಹಾರಾಷ್ಟ್ರದಿಂದ ಅನೇಕ ಭಕ್ತರು ಭಾಗಿಯಾಗಿ ಅಮರೇಶ್ವರನ ದರುಶನ ಪಡೆದು ಹಾಗೂ ರಥವನ್ನ ಎಳೆದು ಕುಣಿದು ಕುಪ್ಪಳಿಸಿದರು.
ವರದಿ:ಅಮರ ಮುಕ್ತೆದಾರ

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಬೀದರ್/ಔರಾದ: ಭಾನುವಾರ ರಾತ್ರಿ ಸಹಸ್ರಾರು ಭಕ್ತರ ಮದ್ಯೆ ಉದ್ಬವಲಿಂಗ ಅಮರೇಶ್ವರನ ರಥೋತ್ಸವ ನಡೆಯಿತು.ಈ ರಥೋತ್ಸವವದಲ್ಲಿ ಆಂದ್ರಪ್ರದೇಶ,ತೆಲಂಗಾಣ,ಮಹಾರಾಷ್ಟ್ರದಿಂದ ಅನೇಕ ಭಕ್ತರು ಭಾಗಿಯಾಗಿ ಅಮರೇಶ್ವರನ ದರುಶನ ಪಡೆದು ಹಾಗೂ ರಥವನ್ನ ಎಳೆದು ಕುಣಿದು ಕುಪ್ಪಳಿಸಿದರು.
ವರದಿ:ಅಮರ ಮುಕ್ತೆದಾರ
ಕರುನಾಡ ಕಂದ ಆನ್‌ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909
Website Design and Development By ❤ Serverhug Web Solutions