ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಡಣಾಪುರ ಶ್ರೀಶರಣಬಸವೇಶ್ವರ 59 ನೇ ಪುರಾಣ ಹಾಗೂ ಮಹಾರಥೋತ್ಸವ ಹಾಗೂ ಸಾಮೂಹಿಕ‌ ವಿವಾಹ , ತುಲಾಭಾರ ಕಾರ್ಯಕ್ರಮ

ಗಂಗಾವತಿ ತಾಲೂಕಿನ ಡಣಾಪುರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಜರುಗುವಂತೆ ಈ ವರ್ಷವೂ 11 ದಿನಗಳ ಕಾಲ ಹುಬ್ಬಳ್ಳಿಯ ಸಿದ್ದರೂಢ ಪುರಾಣ ಕಾರ್ಯಕ್ರಮ ಜರುಗಿತು. ಈ ದಿವಸ ಬೆಳಗ್ಗೆಯಿಂದ ಶ್ರೀಶರಣಬಸವೇಶ್ವರ ದೇವರಿಗೆ ಪೂಜಾ ಪುಷ್ಪಾಲಂಕಾರ , ಹೋಮ ಜರುಗಿದವು.
ವಧುವರರನ್ನು ಗಂಗೆಯಿಂದ ಕುಂಭ, ಕಳಸ , ಡೊಳ್ಳು , ಸಕಲವಾದ್ಯಗಳಿಂದ ಡಣಾಪುರ ರಾಜ‌ಬೀದಿಯಲ್ಲಿ ಮೆರವಣಿಗೆಯೊಂದಿಗೆ ಡಣಾಪುರ ಶ್ರೀಶರಣಬಸವೇಶ್ವರ ದೇವಸ್ಥಾನದಲ್ಲಿ ಭಕ್ತಾದಿಗಳು ಗ್ರಾಮದ ಸಮೂಹದಲ್ಲಿ ಮೂರು ನವಜೋಡಿಗಳ ನವ ಜೀವನಕ್ಕೆ ಕಾಲಿಟ್ಟರು. ನಂತರ ಧರ್ಮಸಭೆ ಶ್ರೀಗಳ ಆಶೀರ್ವಚನ ಹಾಗೂ ಕಲ್ಲಯ್ಯ ಅಜ್ಜರ ತುಲಾಭಾರ ಡಣಾಪೂರ ಗ್ರಾಮದ ಚೌವ್ಹಾಣ ಕುಟುಂಬದಿಂದ ಜರುಗಿತು.
ದೇವಸ್ಥಾನಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಜರುಗಿತು.

ಈ ಕಾರ್ಯಕ್ರಮದಲ್ಲಿ ಬುಕ್ಕಸಾಗರ ಕರಿಸಿದ್ದೇಶ್ವರ ಶ್ರೀಗಳು ಅಯೋಧ್ಯ, ಹಾಲಗಂಗಾಧರ ಸ್ವಾಮಿಗಳು, ತಿರುಪತೆಪ್ಪ ತಾತನವರು ನಂದೆಳ್ಳಿ , ರೇವಣ ಸಿದ್ದಯ್ಯತಾತ ಹಾಗೂ ಗ್ರಾಮದ ಹಿರಿಯರಾದ ಸಿ ಎಚ್ ಮಲ್ಲನಗೌಡ , ಬಿ ಫಕೀರಪ್ಪ ,ಈ ಚಿದಾನಂದಪ್ಪ , ಟಿ ನಾಗಪ್ಪ , ಈರಪ್ಪ , ಹೆಚ್ ಮಂಜುನಾಥ್ , ಎಂ ಪಿ ಪಂಪನಗೌಡ ಸಿ ಎಚ್ ವಿರುಪಾಕ್ಷಗೌಡ , ಪಿಪಿ ಶರಣೆಗೌಡ ಹಾಗೂ ಬಿ ದೊಡ್ಡನಗೌಡ , ಸಿಎಚ್ ಶೇಖರಗೌಡ , ಸಿಎಚ್ ರುದ್ರಗೌಡ ಕೆ ಚೆನ್ನಯ್ಯಸ್ವಾಮಿ ,ಹಾವುನಗೌಡ್ರು ‌, ಹನುಮೇಶ , ರಾಘವೇಂದ್ರ, ವೀರನಾಗಪ್ಪ ಸೇರಿದಂತೆ ಭಕ್ತಾದಿಗಳು ಭಾಗಿ ಇದ್ದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!