ಹುಬ್ಬಳ್ಳಿ : ಉತ್ತರ ಕರ್ನಾಟಕ ಆಟೋರಿಕ್ಷಾ ಚಾಲಕರ ಸಂಘದಿಂದ ಹುಬ್ಬಳ್ಳಿ ರಾಣಿ ಚೆನ್ನಮ್ಮ ವೃತ್ತದಲ್ಲಿ ಮರೆಯದ ಮಾಣಿಕ್ಯ ಪುನೀತ್ ರಾಜಕುಮಾರ್ ಅವರ 51ನೇ ಹುಟ್ಟು ಹಬ್ಬದ ಅದ್ದೂರಿಯಿಂದ ಆಚರಿಸಲಾಯಿತು ವಿಶೇಷವಾಗಿ ಆಟೋರಿಕ್ಷಾ ಚಾಲಕರಿಗೆ ಕುಡಿಯುವ ನೀರಿನ ಕ್ಯಾನುಗಳನ್ನು ಉಚಿತವಾಗಿ ನೀಡಲಾಯಿತು.ಈ ಸಂದರ್ಭದಲ್ಲಿ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಶೇಖರಯ್ಯ ಮಠಪತಿ ಎಸಿಪಿ ಶಿವಾನಂದ ಚಲವಾದಿ ಸರ್ ಮಂಜುನಾಥ ಯರಗಂಬಳಿಮಠ ಮುರಳಿ ಇಂಗಳಹಳ್ಳಿ ರಾಜೇಶ್ ಬಿಜ್ವಾಡ ದಾವಲಸಾಬ ಕುರಟ್ಟಿ ಪವನ ನಿಂಗಪ್ಪ ಸಂಜು ಹಾಗೂ ಇನ್ನೂ ಅನೇಕ ಆಟೋ ಚಾಲಕರು ಪಾಲ್ಗೊಂಡಿದ್ದರು.
ವರದಿ ಸುನಿಲ್ ಪಿ. ಸಜ್ಜನ್




















