ಸಿರುಗುಪ್ಪ – ಕರ್ನಾಟಕ ಸರ್ಕಾರ 2025-26ನೇ ಸಾಲಿನ ಲೋಕೋಪಯೋಗಿ ಇಲಾಖೆಯ ಮುಖ್ಯಮಂತ್ರಿ ಅವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಸಿ ಎಂ ಐ ಡಿ ಪಿ ಅಡಿಯಲ್ಲಿ ಮಂಜೂರಾದ ಅಭಿವೃದ್ಧಿ ಕಾಮಗಾರಿಗಳು ಸಿರುಗುಪ್ಪ ತಾಲೂಕಿನ ರಾಜ್ಯ ಹೆದ್ದಾರಿ-61 ರಿಂದ ದೇವದುರ್ಗ ಅಮರಾಪುರ ಭೋಗ ವತಿ ಹಿರೆಕೊಟ್ಟಿಕಲ್ ಅಯನೂರು ಬಳ್ಳಾರಿ ರಸ್ತೆ ರಾಜ್ಯ ಹೆದ್ದಾರಿ – 128ರ ಕಿಲೋ ಮೀಟರ್ 146.60 ಅರಳಿಗನೂರು ಗ್ರಾಮದ ಹತ್ತಿರ ಬಾಕ್ಸ್ ಕಲ್ವರ್ಟ್ ಗಳ 1.30 ಕೋಟಿ ರೂ, ವೆಚ್ಚದ ಕಾಮಗಾರಿ ನಿರ್ಮಾಣಕ್ಕೆ ಜನಪ್ರಿಯ ಶಾಸಕ ಬಿ ಎಂ ನಾಗರಾಜ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ರೈತ ಸೇವಾ ಸಹಕಾರ ಸಂಘದ ಅಧ್ಯಕ್ಷರು ಸಿರುಗುಪ್ಪ ನಗರದ ನಗರಸಭೆ ಮಾಜಿ ಅಧ್ಯಕ್ಷರು ನಾಂಚರಯ್ಯ, ಮಾಜಿ ಶಾಸಕ ಎಂ.ದೊಡ್ಡನಗೌಡ ರವರ ಪುತ್ರ ಮರಿಗೌಡ, ಶಿವರಾಜ ಗೌಡ,ಧರ್ಮ ಗೌಡ, ವೆಂಕೋಬಣ್ಣ, ಮಲ್ಲಿಕಾರ್ಜುನ ಗೌಡ, ಆದಿ ಗೌಡ, ಬಿ.ವೆಂಕಟೇಶ್, ಹೆಚ್. ಗಣೇಶ್, ಮೂಕಣ್ಣ,ವಿ. ಗೋಪಾಲ್, ಅನ್ಸಾರಿ ಇಸಾಕ್, ಬಿ ಎಂ ಮಣಿಕಂಠ ನಾಯಕ, ಪವನ್ ದೇಸಾಯಿ ಮತ್ತಿತರ ಗಣ್ಯರು ಇದ್ದರು.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ




















