ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶ್ರೀಶರಣಬಸವೇಶ್ವರ ರಥೋತ್ಸವಕ್ಕೆ ಚಾಲನೆ

ಗದಗ ಜಿಲ್ಲೆಯ ರೋಣ ತಾಲೂಕು ಮಾಡಲಗೇರಿ ಗ್ರಾಮದಲ್ಲಿ ಸತ್ಯ ಶಿವ ದಾಸೋಹ ಕಲಬುರಗಿ ಶ್ರೀ ಶರಣಬಸವೇಶ್ವರ 53 ನೇ ವರ್ಷದ ಪುರಾಣ ಮಹಾಮಂಗಲ ನಿಮಿತ್ತವಾಗಿ ಆರು ಸಾಮೂಹಿಕ ವಿವಾಹ ಜರುಗಿದವು. ಶಿವಶರಣರು ವಧುವರರಿಗೆ ಆಶೀರ್ವದಿಸಿ ಮಾತನಾಡಿ ಇವತ್ತು ಈ ಮಾಡಲಗೇರಿ ಗ್ರಾಮ ಸುಮಾರು ವರ್ಷಗಳಿಂದ ತಾಯಿ ಬನಶಂಕರಿ ದೇವಿ ಮಹಾತ್ಮೆ ತವರು ಎಂದು ಇತಿಹಾಸ ಸೃಷ್ಟಿ ಯಾಗಿದೆ ಶರಣರು ಬರಲಿ ಸಂತರು ಬರಲಿ ದಾನ ಧರ್ಮದಲ್ಲಿ ಇದು ಒಂದು ಪುಣ್ಯಕ್ಷೇತ್ರವಾಗಿದೆ , ಈ ಶರಣರ ಪುರಾಣ ಮಾಡಲಗೇರಿ ಗ್ರಾಮದಲ್ಲಿ ಸತತ 35 ವರ್ಷಗಳ ಕಾಲದಿಂದಲೂ ಒಂದು ತಿಂಗಳು ಪೂರ್ತಿ ತಾಯಂದಿರು ಸದ್ಭಕ್ತರು ಇನ್ನೂ ಭಕ್ತಿಯಿಂದ ಪುರಾಣ ಕೇಳುತ್ತಿರಲ್ಲ ನೀವೇ ಧನ್ಯರು ಎಂದರು.
ನೈನಾಪುರ್ ಗ್ರಾಮದ ಗ್ರಾಮಸ್ಥರಿಂದ ಶ್ರೀ ಶರಣಬಸವೇಶ್ವರನ ಹಗ್ಗದ ಹಳಿಬಂಡಿ ಮೆರವಣಿಗೆಯೊಂದಿಗೆ ಸುಮಾರು ಸಂಜೆ 6:00 ಗಂಟೆ ಸಮಯದಲ್ಲಿ ಸುತ್ತ ಮುತ್ತಲಿನ ಗ್ರಾಮಸ್ಥರೊಂದಿಗೆ ಗುರು ಹಿರಿಯರ ಯುವಕ ಮಿತ್ರರಿಗೆ ಸೇರಿದಂತೆ ರಥಕ್ಕೆ ಚಾಲನೆ ನೀಡಿದರು.

ವರದಿ ಶರಣಪ್ಪಗೌಡ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!