ಕ್ಯಾತ್ಸಂದ್ರ ಬಳಿ ನಿರ್ಮಾಣವಾಗುತ್ತಿರುವ ಮೆಟ್ರೋ ಕಾಮಗಾರಿ ಅರ್ಧಂಬರ್ಧ ಹಾಗೆ ನಿಂತು ಹೋಗಿದೆ ಭ್ರಷ್ಟ ಅಧಿಕಾರಿಗಳು ಅವರಿಗೆ ಬಕೆಟ್ ಹಿಡಿಯೋ ಬಕೆಟ್ ಗಳು ಇರೋವರೆಗೂ ಅಷ್ಟೇ ನಮ್ಮ ದೇಶದ ಕಥೆ ಮುಗಿಯದ ವ್ಯಥೆ ಹೇಳುವವರಿಲ್ಲ ಕೇಳುವವರೂ ಇಲ್ಲ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ ಈ ಕಾಮಗಾರಿ ಇನ್ನೂ ಐದು ಆರು ಶತಮಾನಗಳಲ್ಲಿ ಪೂರ್ಣಗೊಳ್ಳಬಹುದೇನೋ…
ವರದಿ ಲಕ್ಷ್ಮಿ ತುಮಕೂರು



















