ಬಾಗಲಕೋಟೆ: ಲಿಯಾಪಿ ರಾಷ್ಟ್ರೀಯ ಅಧ್ಯಕ್ಷ ರಣಧೀರ್ ಸಿಂಗ್, ಕಡಲ ಕಿನ್ನಾರಿ, ಗೋವಾದಲ್ಲಿ ನಡೆಯುತ್ತಿರುವ ಪ್ರತಿನಿಧಿಗಳ ಕುಂದು ಕೊರತೆಗಳ ಸಭೆಗೆ ದಿನಾಂಕ 5ರಂದು ಸಾಯಂಕಾಲ ಆಗಮಿಸಿದರು ಅವರನ್ನು ವಲಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ , ಕಂದುಕುಾರ, ಬೆಳಗಾವಿ ವಿಭಾಗಿಯ ಲಿಯಾಪಿ ಅಧ್ಯಕ್ಷ, ಪದ್ಮರಾಜ್ ತಡಸದ ವಿಜಯಪುರ ಲಿಯಾಪಿ ಅಧ್ಯಕ್ಷ, ಎ ಎಚ್ ಲವಗಿ ಬಾಗಲಕೋಟೆ ಲಿಯಾಪಿ ಅಧ್ಯಕ್ಷ ಎಂ ವೈ , ಹುಲ್ಲಿಕೇರಿ ವಿವಿಧ ಜಿಲ್ಲೆಗಳ, ಶಾಖಾ ಅಧ್ಯಕ್ಷರು ಕಾರ್ಯದರ್ಶಿಗಳು ಖಜಾಂಚಿಗಳು ಅಧ್ಯಕ್ಷರನ್ನು ಸ್ವಾಗತಿಸಿದರು.
- ಕರುನಾಡ ಕಂದ ಪತ್ರಿಕೆ




















