ಉದಯರಾಗದಿ ಅರಳಿ ಉದುರಿದ್ದ ಪಾರಿಜಾತಗಳು
ದಾಸವಾಳದ ಮೊಗ್ಗಿನ ಜೊತೆಯಲಿ ನಿತ್ಯ ಪುಷ್ಪಗಳು
ನಿತ್ಯ ಕಟ್ಟೆಯಲಿ ಜೋಡಿಸಲು ಸೃಜನಶೀಲತೆಯಲಿ
ಮೂಡಿತೊಂದು ಸುಲಲಿತ ಚಿತ್ತಾರ ತನ್ಮಯತೆಯಲಿ
ಹರಿಯಿತು ಕಾವ್ಯ ಲಹರಿಯೊಂದು ಕವಿ ಮನದಲಿ
ಹಂಚಿಕೊಳ್ಳಲಾಯಿತು ನಿತ್ಯದ ಕಲಾಭಿಮಾನಿಗಳಲಿ
- ಲಲಿತಾ ಕೆ ಆಚಾರ್, ಬೆಂಗಳೂರು

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಉದಯರಾಗದಿ ಅರಳಿ ಉದುರಿದ್ದ ಪಾರಿಜಾತಗಳು
ದಾಸವಾಳದ ಮೊಗ್ಗಿನ ಜೊತೆಯಲಿ ನಿತ್ಯ ಪುಷ್ಪಗಳು
ನಿತ್ಯ ಕಟ್ಟೆಯಲಿ ಜೋಡಿಸಲು ಸೃಜನಶೀಲತೆಯಲಿ
ಮೂಡಿತೊಂದು ಸುಲಲಿತ ಚಿತ್ತಾರ ತನ್ಮಯತೆಯಲಿ
ಹರಿಯಿತು ಕಾವ್ಯ ಲಹರಿಯೊಂದು ಕವಿ ಮನದಲಿ
ಹಂಚಿಕೊಳ್ಳಲಾಯಿತು ನಿತ್ಯದ ಕಲಾಭಿಮಾನಿಗಳಲಿ

ಕರುನಾಡ ಕಂದ ಆನ್ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909
Website Design and Development By ❤ Serverhug Web Solutions