ಸಿರುಗುಪ್ಪ- ಕರ್ನಾಟಕ ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕಿಯಾಗಿ ಯಾಸ್ಮಿನ್ ಬೇಗಂ ಜಿ.ವಾಲಿಕಾರ್ ಅವರು ನೂತನ ನಿರ್ದೇಶಕರಾಗಿ ಅಧಿಕಾರದ ಕಾರ್ಯಭಾರ ವಹಿಸಿಕೊಂಡಿದ್ದಕ್ಕೆ ಅವರ ಯಶಸ್ಸಿಗೆ ದೊರೆತಿರುವ ಗೌರವಕ್ಕೆ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಬಳ್ಳಾರಿ ಜಿಲ್ಲಾ ಮಾಜಿ ಉಪಾಧ್ಯಕ್ಷರು ಸೈಯದ್ ಮೋಹಿಯುದ್ದಿನ್ ಖಾದ್ರಿ ಸಾಹೇಬ್ ಕರ್ನಾಟಕ ರಾಜ್ಯ ವಯಸ್ಕರ ಶಿಕ್ಷಣ ಸೆಂಟ್ರಲ್ ಕೌನ್ಸಿಲ್ ಸದಸ್ಯರು ಸಾಕ್ಷರತಾ ಸಾಮಾಜಿಕ ಕಾರ್ಯಕರ್ತ ಹಾಅಅಬ್ದ ಮತ್ತಿತರ ಗಣ್ಯರು ಅಭಿನಂದಿಸಿ ಶುಭ ಹಾರೈಸಿದರು.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ




















