ಹುನಗುಂದ: ತಾಲೂಕಿನ ತಿಮ್ಮಾಪುರ ಗ್ರಾಮದ ವಿಶ್ವಕರ್ಮ ಸಮಾಜದ ಹಿರಿಯ ಮಹಿಳೆ ಹನಮವ್ವ ಮಾನಪ್ಪ ಪತ್ತಾರ (ಹಿರೇ ಸಿ೦ಗನಗುತ್ತಿ )ದಿನಾಂಕ 13. 5. 2025 ಬುಧವಾರ, ಸಾಯಂಕಾಲ 4.15 ಕ್ಕೆ, ವಯೋಸಹಜ ಕಾಯಿಲೆಯಿಂದ ಗ್ರಾಮದಲ್ಲಿ ನಿಧನರಾಗಿದ್ದಾರೆಂದು, ಕುಟುಂಬದ ಮೂಲಗಳು ತಿಳಿಸಿವೆ.
ಇವರಿಗೆ 81 ವಯಸ್ಸಾಗಿತ್ತು. ಮೂರು ಜನ ಗಂಡು ಮಕ್ಕಳು ಒಬ್ಬರು ಹೆಣ್ಣು ಮಕ್ಕಳು ಇಬ್ಬರು ಸಹೋದರಿಯರು ಹಾಗೂ ಸೊಸೆಯಂದಿರು ಮೊಮ್ಮಕ್ಕಳು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ ಮೃತರ ಅಂತ್ಯಕ್ರಿಯೆಯು ತಿಮ್ಮಾಪುರ ಗ್ರಾಮದಲ್ಲಿ ದಿನಾಂಕ 14.05.2026ರಂದು ಗುರುವಾರದಂದು ಮುಂಜಾನೆ 10:30 ಗಂಟೆಗೆ ನಡೆಯಲಿದೆ.
ಸಂತಾಪ: ತಿಮ್ಮಾಪುರ ಹಾಗೂ ಇಳಕಲ್ ತಾಲೂಕಿನ (ಹಿರೇ ಸಿ೦ಗನಗುತ್ತಿ) ಗ್ರಾಮಸ್ಥರು ಸಂತಾಪ ವ್ಯಕ್ತಪಡಿಸಿದ್ದಾರೆ.




















