ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಆಸ್ತಿ 14.

ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು.

ಆಹಾರ/ ಪೋಷಕಾಂಶಗಳು – ನಮ್ಮ ತಂದೆಯವರ ದಿನನಿತ್ಯದ ಆಹಾರವು ಕೇವಲ ಜೋಳದ ರೊಟ್ಟಿ ಹಾಗೂ ಸಾಂಬಾರ ಆಗಿತ್ತು. ಕ್ವಚಿತ್ತಾಗಿ ಅವರು ಸಿಹಿ ಪದಾರ್ಥಗಳನ್ನು ಸೇವಿಸುತ್ತಿದ್ದರು. ಹಬ್ಬದ ದಿನಗಳಲ್ಲಿ ಮಾತ್ರ ಅನ್ನವನ್ನು ಮಾಡುತ್ತಿದ್ದರು. ಅವರ ತಂದೆ ಚಹ ಕುಡಿಯುತ್ತಿದ್ದರು ಆದರೆ ಮಕ್ಕಳಿಗೆ ಚಹಾ ಕುಡಿಯುವ ವ್ಯಸನವೂ ಆಂಟಿರಲಿಲ್ಲ.

ಇಂತಹ ಆಹಾರ ಮತ್ತು ಪೋಷಕಾಂಶ ದೊರೆಯುವ, 16 ವಯಸ್ಸಿನ ನಮ್ಮ ತಂದೆಯವರು ಅಂಚೆ ಬಟವಾಡೆ ಮಾಡಲು ದಿನವೂ ಎಂಟರಿಂದ 10 ಮೈಲುಗಳಷ್ಟು ಹಳ್ಳಿಗಳಲ್ಲಿ ಓಡಾಡಬೇಕಾಗುತ್ತಿತ್ತು. ಅವರ ಹಿತ ಬಯಸುವವರು ಹಾಗೂ ಕಾಳಜಿ ತೆಗೆದುಕೊಳ್ಳುವವರು ಕೇವಲ ಅವರ ತಾಯಿ ಮಾತ್ರ ಆಗಿದ್ದರು. ಕೆಲವು ಸಲ ಅವರ ತಾಯಿ ಹೀಗೆ ಹೇಳುತ್ತಿದ್ದರು” ಮಗನೇ, ನಿನಗೆ ಎಂತಹ ಕೇಡುಗಾಲ ಬಂದಿತಪ್ಪ, ನೀನು ಇಂತಹ ವಯಸ್ಸಿನಲ್ಲಿ ಕೇವಲ ಆಹಾರ ಸಂಪಾದಿಸುವುದಕ್ಕಾಗಿ ಎಂತಹ ಕಷ್ಟದ ಕೆಲಸಗಳನ್ನು ಮಾಡುತ್ತಿರುವೆ. ನಿನ್ನ ವಯಸ್ಸಿನ ಇತರ ಹುಡುಗರು ತಮ್ಮ ವಯಸ್ಸಿಗೆ ತಕ್ಕಂತೆ ಆಟವಾಡಿಕೊಂಡಿದ್ದರೆ ನೀನು ಮಾತ್ರ ಬಿಸಿಲು, ಮಳೆ, ಚಳಿ, ಗಾಳಿ ಎನ್ನದೆ ಓಡಾಡಬೇಕಾಗಿದೆ.”
ಕಣ್ಣಿಗೆ ಕಾಣದ ಇಂತಹ ಪ್ರೀತಿ ಹಾಗೂ ಮಾತ್ರ ವಾತ್ಸಲ್ಯಗಳು ನಮ್ಮ ತಂದೆಯವರನ್ನು ಮುಂದಿನ ಜೀವನಕ್ಕೆ ಎಲ್ಲಾ ಕಷ್ಟಕಾರ್ಪಣ್ಯಗಳು, ಅಡೆತಡೆಗಳನ್ನು ನಿವಾರಿಸಿ ಮುಂದೆ ಸಾಗುವಂತೆ ಮಾಡಿದವು.

Asset 14 And,life in those days was not so comfortable as is now

  • Rangnath G Kulkarni, Bilgi

asset 14 As the saying goes. ” When the going gets tough the tough get going”. You too must’ve gone through tough times and got through them. Look back. You’ll realise it was your upbringing, your determination and the love and support of your near and dear ones that helped. Let us be grateful for all this.

  • Col(retd) Navin Somanna, Mysore.

Asset 14 Mother is precious in this world and her love is bountiful.

  • S K Ramesh RETD DGM

asset 14 Very well written, those days most of the middle classes were eating simple meals.

  • Arun Dharwadkar

· My father is pure vegetarian. He like Jolad Roti and lot of sweets. His favorite dish is curd rice. In sweet list is long. Simple man and simple food habits.

  • Anand G Patil, Bangalore
  • ಪ್ರಮೋದ್ ಕುಲಕರ್ಣಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!