ರಾಯಚೂರು ಜಿಲ್ಲೆ ಲಿಂಗಸೂಗೂರ ನ ಶ್ರೀ ಉಟಕನೂರು ಬಸವಲಿಂಗ ತಾತ ಶಿಕ್ಷಣ ಟ್ರಸ್ಟ್ (ರಿ) ನ ಅಧ್ಯಕ್ಷರಾದ ಶ್ರೀ ಸಂಜೀವಕುಮಾರ ಕಂದಗಲ್ ಇವರೊಂದಿಗೆ ” ಕರುನಾಡ ಕಂದ ಪತ್ರಿಕೆ “.
ಈ ಸಂದರ್ಭದಲ್ಲಿ ಶ್ರೀ ಜಾವಿದ್ ಹುಸೇನ್ ಪ್ರಾಚಾರ್ಯರು ಶ್ರೀ ಸಂಜೀವ ಡಿಪ್ಲೋಮೊ ಕಾಲೇಜು ಹಾಗೂ ಶ್ರೀ ಅಮರೇಶ ಗೌಡೂರು ಪ್ರಾಚಾರ್ಯರು, ಎಸ್.ಬಿ.ಜಿ. ಲಾ ಕಾಲೇಜು ಹಾಗೂ ಉಪನ್ಯಾಸಕರುಗಳಾದ ಶ್ರೀ ವೆಂಕಟೇಶ್ ಪೂಜಾರಿ, ಶ್ರೀ ಶಬ್ಬೀರ್ ಪಾಶ, ಡಾ.ಚಂದ್ರಶೇಖರ ಉಪಸ್ಥಿತರಿದ್ದರು.




















