ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಿಶ್ವ ಪರಿಸರ ದಿನ ಆಚರಣೆ

ಕಲಬುರಗಿ ಜಿಲ್ಲೆಯ ಕಾಳಗಿ :
ವಿಶ್ವ ಪರಿಸರ ದಿನದ ಇತಿಹಾಸವನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರ ಮಾಡಲು, ಪರಿಸರದ ಬಗ್ಗೆ ರಾಜಕೀಯ ಮತ್ತು ಸಾಮಾಜಿಕ ಜಾಗೃತಿಯನ್ನು ತರಲು ಈ ದಿನವನ್ನು ಆಚರಿಸುವ ಘೋಷಣೆ ಮಾಡಿದೆ.

ಪರಿಸರವನ್ನು ಪ್ಲಾಸ್ಟಿಕ್ ಮುಕ್ತ ಮಾಡುವುದು ಮತ್ತು ಹೆಚ್ಚು ಮರಗಳು , ಗಿಡಗಳನ್ನು ನೆಡುವುದು ,ನೀರನ್ನು ಉಳಿಸುವುದು ,ವನ್ಯಜೀವಿಗಳನ್ನು ಉಳಿಸುವುದು ಹಾಗೂ ಉತ್ತಮ ಪರಿಸರಕ್ಕಾಗಿ ಪ್ರಪಂಚದಾದ್ಯಂತ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಗುತ್ತದೆ.
ಇಂದು ರೇವಣ ಸಿದ್ದೇಶ್ವರ ದೇವಸ್ಥಾನ ರೇವಗಿ ರಟಕಲ್ ಗುಡ್ಡದಲಿ ನಡೆದ ಕಾರ್ಯಕ್ರಮದ
ದಿವ್ಯ ಸಾನಿಧ್ಯವನ್ನು ಪೂಜ್ಯಶ್ರೀ ರೇವಣಸಿದ್ದ ಶರಣರು ಗೌರಿಗುಡ್ಡ ವಹಿಸಿದ್ದರು.
ಮುಖ್ಯ ಅತಿಥಿಳಾಗಿ ಆಗಮಿಸಿದ್ದ ಸುನಿಲ್ ಕುಮಾರ್ ಚೌಹಾಣ್ ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿಗಳು ಕಲಬುರ್ಗಿ ಇವರು ಜ್ಯೋತಿ ಬೆಳಗಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ
ಜಗನ್ನಾಥ ಕೊರಳ್ಳಿ RFO ಚಿಂಚೋಳಿ,
ಗುರುಸ್ವಾಮಿ ಕಂಠಿ ಸ. ಕಾರ್ಯದರ್ಶಿಗಳು,
ಚಂದ್ರಶೇಖರಯ್ಯ ಸ್ವಾಮಿ ಮುಕಂಬ,
ಅಧ್ಯಕ್ಷತೆಯನ್ನು ಶರಣಬಸಪ್ಪ ಮುಮಶೆಟ್ಟಿ ಜಿಲ್ಲಾ ಅಧ್ಯಕ್ಷರು ರೈತ ಸಂಘ ವಹಿಸಿದ್ದರು.
ಪ್ರಾಸ್ತಾವಿಕ ನುಡಿ,
ನೇತೃತ್ವವನ್ನು ವೀರಣ್ಣ ಗಂಗಾಣಿ ಅಧ್ಯಕ್ಷರು ತಾಲೂಕ ರೈತ ಸಂಘ ವಹಿಸಿದ್ದರು.
ಶಿವಲಿಂಗಪ್ಪ ಬಳವಡಗಿ,
ರುದ್ರಶೆಟ್ಟಿ ಗುರುಮಿಟಕಲ್ ರಟಕಲ್,
ವಿಶಾಲ ಆರ್ ದೇವರಮನಿ,
ದಯಾಸಾಗರ ಪಾಟೀಲ್ ,
ಶಾಂತಪ್ಪ ಗೌಡ ರೇವಗಿ,
ಚನ್ನಪ್ಪ ಪಾಟೀಲ್,
ಸರಕಾರಿ ಪದವಿ ಪೂರ್ವ ಕಾಲೇಜು ರೇವಗ್ಗಿ,
ಸಿದ್ದರಾಮ ಪೋಲಾರ್ ಉಪನ್ಯಾಸಕರು ಮೊರಾರ್ಜಿ ವಸತಿ ಶಾಲೆ ರೇವಗ್ಗಿ,
ಕಲಾವತಿ ಪ್ರಿನ್ಸಿಪಲ್,
ನಾಗವೇಣಿ ರಾಥೋಡ್,
ಚಂದ್ರಕಲಾ ಸಿಂಗೆ,
ಮಲ್ಲಿನಾಥ್ ಮುಚ್ಚಟ್ಟಿ,
ಶಫಿ ಪೊಲೀಸ್ ಕಾಳಗಿ,
ಮಂಜುಗೌಡ ಪಾಟೀಲ್,
ರಾಜು ಜಾದವ್ ಬಡಸುರ್,
ಶರಣು ಸೀಗಿ,
ಸಿದ್ಧನಗೌಡ ಗುಳೇದ್,
ವಿಜು ಪಾಟೀಲ್,
ಶರಣಗೌಡ ಕಂದುಗೊಳ,
ಅಪ್ಪಣ್ಣ ದೊಡ್ಡಮನಿ,
ದಿಲೀಪ್ ನಾಗೂರ ಪ್ರದೀಪ್ ಗುತ್ತೇದಾರ್,
ಕಾಶಿನಾಥ್ ಗೋಗಿ
ಶ್ರೀ ಸಾಗರ ದೊಡ್ಡಮನಿ
ರವಿ ಬುಳ್ಳ
ಸಿದ್ದು ಗೊಣಗಿ, ಮಲ್ಲು ಅರಣಕಲ್ ರಟಕಲ್, ಶಾಲೆಯ ಮುದ್ದು ಮಕ್ಕಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು
ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು. ವೀರಣ್ಣ ಗಂಗಾಣಿ ನಿರೂಪಿಸಿ ವಂದಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!