ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕು ಬ್ಯಾಲ್ಯಾ
ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ
ವಾಸವಿ ವಿದ್ಯಾನಿಧಿ ಯೋಜನೆ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನ ದೊಡ್ಡ ಪೇಟೆ ಮಧುಗಿರಿ.
ಇವರಿಂದ ದಿನಾoಕ 15-06-2026 ಸೋಮವಾರ ದಂದು ಉಚಿತ ನೋಟ್ ಪುಸ್ತಕ ವಿತರಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಶಿಕ್ಷಕರು ಹಾಗೂ ಸಹ ಶಿಕ್ಷಕಕರು ಭಾಗವಹಿಸಿದರು.
ವರದಿ ಕವಿತಾ




















