ಅಧಿಕ ಕಬ್ಬಿಣ ನಾರಿನಾಂಶದ ತರಕಾರಿ ನುಗ್ಗೆ
ವಿಲೇವಾರಿ ಸಮಯದಿ ಹರಿಯಿತು ಚಿಂತನೆಯ ಬುಗ್ಗೆ
ನಿಸರ್ಗ ಪಕಳೆಯ ಜೊತೆಗೆ ಜೋಡಿಸಲು
ಟೊಮೆಟೊ ತುಣುಕುಗಳಲಿ ಸಿಂಗರಿಸಲು
ಮೂಡಿರುವ ಸುಲಲಿತ ಕಾವ್ಯ ಚಿತ್ತಾರವಿದು
ಮನೋಲ್ಲಾಸವು ಸುಪ್ರಭಾತದ ಆಸ್ವಾದಕರಿಗಿದು
- ಲಲಿತಾ ಕೆ ಆಚಾರ್ ಬೆಂಗಳೂರು

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಅಧಿಕ ಕಬ್ಬಿಣ ನಾರಿನಾಂಶದ ತರಕಾರಿ ನುಗ್ಗೆ
ವಿಲೇವಾರಿ ಸಮಯದಿ ಹರಿಯಿತು ಚಿಂತನೆಯ ಬುಗ್ಗೆ
ನಿಸರ್ಗ ಪಕಳೆಯ ಜೊತೆಗೆ ಜೋಡಿಸಲು
ಟೊಮೆಟೊ ತುಣುಕುಗಳಲಿ ಸಿಂಗರಿಸಲು
ಮೂಡಿರುವ ಸುಲಲಿತ ಕಾವ್ಯ ಚಿತ್ತಾರವಿದು
ಮನೋಲ್ಲಾಸವು ಸುಪ್ರಭಾತದ ಆಸ್ವಾದಕರಿಗಿದು

ಕರುನಾಡ ಕಂದ ಆನ್‌ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909
Website Design and Development By ❤ Serverhug Web Solutions