ಕಲಬುರಗಿ : ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ನೂತನ ಯಡ್ರಾಮಿ ತಾಲೂಕಾ ಅಧ್ಯಕ್ಷರ ನೇಮಕ ಯಡ್ರಾಮಿ ತಾಲೂಕ ಅಧ್ಯಕ್ಷರಾಗಿ ರಿಯಾಜ್ ಬಿಳವಾರ ಆಯ್ಕೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಕಲ್ಬುರ್ಗಿ ಜಿಲ್ಲಾಧ್ಯಕ್ಷರು ಸಚಿನ್ ಚವಾಣ್ ಜಿಲ್ಲಾ ಉಪಾಧ್ಯಕ್ಷ ದೇವಪ್ಪ ನೆಲೋಗಿ ಶಿವರಾಜ್ ದೊಣ್ಣೂರ್ ಪ್ರಧಾನ ಕಾರ್ಯದರ್ಶಿ ಮೊಶಿನ್ ಪಟೇಲ್ ಸೀತಾರಾಮ್ ಪವಾರ್ ಮಹಾಂತೇಶ ಕಡಬೂರ್ ಸಚಿನ್ ರಾಥೋಡ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.




















