ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

29ನೇ ಆಲ್ ಇಂಡಿಯಾ ಶಿಟೊರಿಯೊ ಕರಾಟೆ ಕ್ರೀಡಾಕೂಟದಲ್ಲಿ ಮೇಲುಗೈ ಸಾಧಿಸಿದ ಜೇವರ್ಗಿ ತಾಲೂಕ ವಿದ್ಯಾರ್ಥಿಗಳು.

29ನೇ ಆಲ್ ಇಂಡಿಯಾ ಶಿಟೊರಿಯೊ ಕರಾಟೆ ಕ್ರೀಡಾಕೂಟದಲ್ಲಿ ಮೇಲುಗೈ ಸಾಧಿಸಿದ ಜೇವರ್ಗಿ ತಾಲೂಕ ವಿದ್ಯಾರ್ಥಿಗಳು.

ಮೈಸೂರು ನಗರದ ಚಾಮುಂಡಿ ವಿಹಾರ ಸ್ಟೇಡಿಯಂನಲ್ಲಿ ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕರಾಟೆ ಕೋಚ್ ರಾಹುಲ್ ಎ ಪಂಚಬಾಯ ನೇತೃತ್ವದ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಕರಾಟೆ ಕ್ರೀಡಾಕೂಟದಲ್ಲಿ ಭಾಗವಹಿಸಿ ಅಮೋಘವಾದ ಸಾಧನೆ ಮಾಡಿದ್ದಾರೆ ಎಂದು ಜೇವರ್ಗಿ ತಾಲೂಕ ಜೇನ್ನ ಶಿಟೊರಿಯೊ ಕರಾಟೆ ಅಸೋಸಿಯೇಷನ್ ತಾಲೂಕ ಉಪಾಧ್ಯಕ್ಷರಾದ ಅಮರನಾಥ ಮಧುರಕರ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜೇವರ್ಗಿ ತಾಲೂಕಿನಿಂದ ಆದರ್ಶ ತಂದೆ ವೈದ್ಯನಾಥ ಎರಡು ಚಿನ್ನದ ಪದಕ ಹಾಗೂ ಆದಿನಾಥ್ ತಂದೆ ರಾಮನಾಥ ಭಂಡಾರಿ ಒಂದು ಬೆಳ್ಳಿಯ ಪದಕವನ್ನು ಪಡೆದುಕೊಂಡಿದ್ದಾರೆ ಅದೇ ರೀತಿಯಾಗಿ ದೀಪಾ /ಆಗತ್ರಾ ರಾವ. ಕಂಚಿನ ಪದಕ ಹಾಗೂ ದೀಪಾ /ತಂದೆ ಆಗತ್ರಾರಾವ್. ಕಂಚಿನ ಪದಕ ಹಾಗೂ ಪ್ರವೀಣ್ ತಂದೆ ಚೌಡಯ್ಯ ರಾಮ್ ಒಂದು 1 ಬೆಳ್ಳಿಯ ಪದಕ ಒಂದು ಕಂಚಿನ ಪದಕ ಒಟ್ಟು ಆರು ಪದಕಗಳು ಜೇವರ್ಗಿ ತಾಲೂಕಿನ ಪಾಲಾಗಿವೆ ಎಂದು ಜೇನ್ನ ಶೀಟೊರಿಯೊ ಕರಾಟೆ ಸಂಸ್ಥೆಯ ತಾಲೂಕ ಉಪಾಧ್ಯಕ್ಷರಾದ ಅಮರನಾಥ ಮಧುರಕರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಮುಂದೆ ಬರುವಂತಹ ದಿನಗಳಲ್ಲಿ ಜೇವರ್ಗಿ ತಾಲೂಕಿನ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಚಾಪು ಮೂಡಿಸಲಿ ಎಂದು ಜೇನ್ನ್ ಶೀಟೊ ರಿಯೊ ಅಸೋಸಿಯೇಷನ್ ಜೇವರ್ಗಿ ತಾಲೂಕ ಅಧ್ಯಕ್ಷರಾದ ಅಧ್ಯಕ್ಷರಾದ ಜೆಟ್ಟೆಪ್ಪ ಎಸ್ ಪೂಜಾರಿ ಅವರು ಪದಕದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ ವಿದ್ಯಾರ್ಥಿಗಳ ಹಾಗೂ ರಾಹುಲ ಎ ಪಂಚಬಾಯ ಅವರ ಸತತ ಪರಿಶ್ರಮವೇ ವಿದ್ಯಾರ್ಥಿಗಳ ಜಯಬೇರಿಗೆ ಕಾರಣವಾಗಿದೆ ಎಂದು ಮಧುರಕರವರು ತಿಳಿಸಿದ್ದಾರೆ.

  • ಕರುನಾಡ ಕಂದ ಸುದ್ದಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!