ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬಣಗಾರ ಸಮಾಜವನ್ನು ಒಗ್ಗೂಡಿಸುವುದೇ ನಮ್ಮ ಗುರಿ : ಮಹಾಂತೇಶ ಸಮಾಳದ.

ಇಲಕಲ್ಲ : ಬಣಗಾರ ಸಮಾಜ ಪರಮಾತ್ಮನ ಕೃಪೆಯಿಂದ ಉದ್ಭವಗೊಂಡ ವೀರಶೈವ ಲಿಂಗಾಯತದ ಒಳಪoಗಡ ಸಮಾಜ. ಹೃದಯ ವೈಶಾಲ್ಯತೆಯುಳ್ಳ ಬಡ ಸಮಾಜ, ಇದನ್ನು ಒಂದುಗೂಡಿಸಿ ಮುನ್ನೆಡೆಯಬೇಕಾದದ್ದು ಪ್ರತಿ ಬಣಗಾರ ಸಮಾಜ ಬಾಂಧವರ ಜವಾಬ್ದಾರಿ. ಸಣ್ಣ ಪುಟ್ಟ ಸಮಸ್ಯೆಗಳಿಗೆ ಕಿವಿಗೊಡದೆ ಎಲ್ಲಾ ಸಮಸ್ಯೆಗಳನ್ನು ಮೆಟ್ಟಿನಿಂತು ಮುನ್ನುಗ್ಗುವ ಗುರುತರ ಜವಾಬ್ದಾರಿ ಸಮಾಜದ ಪ್ರತಿಯೊಬ್ಬರ ಮೇಲಿದ್ದು ಆ ದಿಶೆಯಲ್ಲಿ ನಾವು ಕಾರ್ಯ ಪ್ರವೃತ್ತರಾಗಿ ಎಲ್ಲರನ್ನೂ ಒಂದೂಗೂಡಿಸಿ ಬಣಗಾರ ಸಮಾಜವನ್ನು ಬಲಿಷ್ಠ ಸಮಾಜವನ್ನಾಗಿ ಬಲಪಡಿಸುತ್ತೇವೆ ಎಂದು ಇಳಕಲ್ಲದ ಬಣಗಾರ ಸಮಾಜದ ಮುಖಂಡರಾದ ಮಹಾಂತೇಶ್ ಸಮಾಳದರವರು ಇಳಕಲ್ಲದಲ್ಲಿ ಹೇಳಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸಮಾಜ ಮುಖಂಡರಾದ ಡಾ ಸದಾಶಿವ ಕನಕೇರಿ, ರಮೇಶ ಇಟಗಿ, ಈರಣ್ಣ ಹೇರಲಗಿ,ಮುತ್ತು ಸಮಾಳದ, ಶಂಕರ ಧನಶೆಟ್ಟಿ, ವಿಜಯಕುಮಾರ್ ಕಂಪ್ಲಿ, ಬಸವರಾಜ್ ಬಂಡೆಪ್ಪನವರ, ಶರಣಪ್ಪ ಮಸ್ಕಿ ಹಾಗೂ ಸಮಾಜದ ಕುಲಗುರು ಶಂಕರದಾಶಿಮಯ್ಯನವರ ಜನ್ಮಸ್ಥಳ ಕಂದಗಲ್ಲ ಗ್ರಾಮದ ಶ್ರೀ ಶಂಕರಲಿಂಗೇಶ್ವರ ದೇವಸ್ಥಾನ ಅಧ್ಯಕ್ಷ ವೀರೇಶ ಶಿಂಪಿ ಉಪಸ್ಥಿತರಿದ್ದರು.

  • ಕರುನಾಡ ಕಂದ ಸುದ್ದಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!