ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬೆಂದು ಬಾಡದ ಕಾಯ

ತೋಳ್ಬಲದಿ
ನೂಕುತಿರುವೆ ಬಾಳ್ನೊಗವ
ಹರುಕು ಬಟ್ಟೆ
ದೂಳೇ ಮೇಲೊದಿಕೆ..!
ಆದರೂ….
ನಿತ್ಯದ ನೆಮ್ಮದಿಗೆ
ನಂಜಿಲ್ಲ.
ಬಾಳ ನಂಟಲಿ
ಸಾಗುವ ದಾರಿ ಮಾತ್ರ
ಕಣ್ಣಿದಿರು ಕಟ್ಟಿದೆ.
ಹಗಲು-ಇರುಳೆನ್ನದೆ,
ಅನ್ಯರಿಗಂಜದೆ
ಒಂದೊತ್ತಿನ
ಗಂಜಿಗಾದರೂ
ರಟ್ಟೆ ಮುರಿದು,
ದುಡಿದು ತಿನ್ನುವೆ.
ಬೇಡುವ ಕಾಯ
ಬಾರದಿರಲಿ…

  • ಡಾ. ಸುರೇಶ್.ಎಸ್ ವಡಗಲಪುರ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!