ಹಸಿರೆಲೆ ಕಡ್ಡಿಗಳ ಅತ್ತಿತ್ತ ಜೋಡಿಸಿ
ಉಳಿದವುಗಳ ನಡುವಲಿ ಇರಿಸಿ
ಗೊಂಚಲ ಪುಷ್ಪಗಳ ಅಲ್ಲಲ್ಲಿ ಇರಿಸಿ
ಸುತ್ತಲೂ ಮಲ್ಲಿಗೆಯಲಿ ಸಿಂಗರಿಸಿ
ನೋಡುತಲಿ ಮೂಡಿತು ಹೂಗುಚ್ಛದ ಚಿತ್ತಾರ
ಭಾವದಲಿ ಉಲಿಯಿತು ಸುಲಲಿತ ಕಾವ್ಯಧಾರ
ಸುಪ್ರಭಾತದಿ ಹೊರಟಿತು ಸರ ಸರ
ಸುಮನಗಳಲಿ ಹಂಚಿಕೊಳಲು ಪರಸ್ಪರ
- ಲಲಿತಾ ಕೆ ಆಚಾರ್, ಬೆಂಗಳೂರು

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಹಸಿರೆಲೆ ಕಡ್ಡಿಗಳ ಅತ್ತಿತ್ತ ಜೋಡಿಸಿ
ಉಳಿದವುಗಳ ನಡುವಲಿ ಇರಿಸಿ
ಗೊಂಚಲ ಪುಷ್ಪಗಳ ಅಲ್ಲಲ್ಲಿ ಇರಿಸಿ
ಸುತ್ತಲೂ ಮಲ್ಲಿಗೆಯಲಿ ಸಿಂಗರಿಸಿ
ನೋಡುತಲಿ ಮೂಡಿತು ಹೂಗುಚ್ಛದ ಚಿತ್ತಾರ
ಭಾವದಲಿ ಉಲಿಯಿತು ಸುಲಲಿತ ಕಾವ್ಯಧಾರ
ಸುಪ್ರಭಾತದಿ ಹೊರಟಿತು ಸರ ಸರ
ಸುಮನಗಳಲಿ ಹಂಚಿಕೊಳಲು ಪರಸ್ಪರ

ಕರುನಾಡ ಕಂದ ಆನ್‌ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909
Website Design and Development By ❤ Serverhug Web Solutions