ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನಲ್ಲಿ ಇಂದು ಕೆ ಆರ್ ಎಸ್ ಪಕ್ಷದ ಅಭ್ಯರ್ಥಿ ಸೊರಟೂರು ಹನುಮಂತಪ್ಪ
ಸಂಗೊಳ್ಳಿ ರಾಯಣ್ಣ ಸರ್ಕಲ್ ನಿಂದ ತನ್ನ ಕಾರ್ಯಕರ್ತರೊಂದಿಗೆ ಪಾದಯಾತ್ರೆಯ ಮೂಲಕ ಬಂದು
ತನ್ನ ತಂದೆ ತಾಯಿ ಸಮೇತ ಬಂದು
ಮುಖ್ಯ ಚುನಾವಣಾಧಿಕಾರಿ ತಿಮ್ಮಣ್ಣ ಹುಲ್ಮನಿ ಯವರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಗೌರವಾಧ್ಯಕ್ಷ ಮಂಜು ಹಳ್ಳಿಗೆರಿ
ಬಸವರಾಜ ಶೇಠ್ ಜಿಲ್ಲಾ ಕಾರ್ಯದರ್ಶಿ
ಧನಂಜಯ ಚಂದ್ರ ಶೇಖರ
ಇನ್ನೂ ಮುಂತಾದವರು ಹಾಜರಿದ್ದರು.
-ಪ್ರಭಾಕರ ಹೊನ್ನಾಳಿ
