ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ

ಕಲಬುರ್ಗಿ: ಜೇವರ್ಗಿ ತಾಲೂಕಿನ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷ ತೂರೆದು ಜೆಡಿಎಸ್ ಪಕ್ಷಕ್ಕೆ ಸೆಪ೯ಡೆ. ಯಡ್ರಾಮಿ ತಾಲೂಕ ಸುಂಬಡ ಗ್ರಾಮದಿಂದ ಯಡ್ರಾಮಿ ವರೆಗೆ ಸಹಸ್ರಾರು ಸಂಖ್ಯೆಯಲ್ಲಿ ಬೈಕ್ ರ್ಯಾಲಿ ಮುಖಾಂತರ ಯಡ್ರಾಮಿಯ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಆಗಮಿಸಿದರು.ಜೆಡಿಎಸ್ ಅಭ್ಯರ್ಥಿಯಾದ
ಶ್ರೀ ದೊಡ್ಡಪ್ಪಗೌಡ ಪಾಟೀಲ ನರಿಬೋಳರವರು ಯಡ್ರಾಮಿಯಲ್ಲಿ
ಮತಯಾಚನೆಯ ಸಂದರ್ಭ ದಲ್ಲಿ ಸುಂಬಡ ಗ್ರಾಮದ ಶ್ರೀ ಬಾಬುಗೌಡ ಮಾಲಿಪಾಟೀಲ್ ನೆತೃತ್ವದಲ್ಲಿ ಸುಂಬಡ ಗ್ರಾಮದ
250 ಜನ ಕುರನಳ್ಳಿಯಿಂದ, 230 ಜನ ಯಡ್ರಾಮಿಯಿಂದ,450 ಜನ ಕಣಮೇಶ್ವರದಿಂದ,150 ಜನ ಸೈದಾಪುರದಿಂದ,60 ಜನ ಕುಕನೂರದಿಂದ,150 ಜನ ದಮ್ಮದ್ರಿಯಿಂದ,140 ಜನ ಮಳ್ಳಿ ಗ್ರಾಮದಿಂದ, 80 ಜನ ಹಾಗೂ ಶಿಕ್ಷಕರು ಸಂಘದಿಂದ 200 ಜನ ಹಾಗೆ ಯಡ್ರಾಮಿಯ ಸುತ್ತಮುತ್ತಲಿನ ಅನೇಕ ಗ್ರಾಮಗಳಿಂದ ನೂರಾರು ಕಾರ್ಯಕರ್ತರು ಜೆಡಿಎಸ್ ಪಕ್ಷಕ್ಕೆ ಸೆಪ೯ಡೆಯಾದರು.ಇದೇ ಸಂದರ್ಭದಲ್ಲಿ ಶ್ರೀ ದೊಡ್ಡಪ್ಪಗೌಡ ಪಾಟೀಲ ನರಿಬೋಳರವರು, ಬಾಬುಗೌಡ ಮಾಲಿಪಾಟೀಲ್ ಸುಂಬಡ,ಜೆಡಿಎಸ್ ಪಕ್ಷದ ಯಡ್ರಾಮಿ ತಾಲೂಕ ಅಧ್ಯಕ್ಷ ರಾವುಫ ಹವಾಲ್ದಾರ,ಗೊಲ್ಲಾಳಪ್ಪ ಖಡಿ,ದೇವಿಂದ್ರಪ್ಪಗೌಡ ಮಾಗಣಗೇರಾ,ದಂಡಪ್ಪಸಾಹು ಕುಳಗೇರಾ,ರಮೇಶ್ ಬಾಬು ವಕೀಲರು,ನಾನಾಗೌಡ ಅಲ್ಲಾಪೂರ, ರುಕಂಪಟೇಲ್ ನಾಡಗೌಡ ನಾಸೀರ್ ಖಾನ್, ನಾಡಗೌಡ ಮೈಬೂಬ ಪಟೇಲ್,ಬಿ ಎನ್ ಪಾಟೀಲ ಅರಳಗುಂಡಗಿ,ಸಿದ್ದುದ್ಯಾಮ ಗೊಂಡ, ಹಣಮಂತ್ರಾಯ ಹೂಗಾರ ಹರವಾಳ,ಚಂದ್ರಕಾಂತ ಕುಸ್ತಿ,ಶಿವಾನಂದ ಸಾಹು,ಶೈಲ ಪಾಟೇಲ ಕರಕಿಹಳ್ಳಿ, ಬಸಲಿಂಗಪ್ಪ ವಸ್ತಾರಿ, ಸೈಬಣ್ಣ ದೋಡ್ಮನಿ ಕಾಸರಭೋಸಗಾ, ಉಪಸ್ಥಿತರಿದ್ದರು.ಅಮೀರ ಪಟೇಲ್ ನಿರೂಪಿಸಿದರು ಈ ಕಾರ್ಯಕ್ರಮದಲ್ಲಿ ಸುಮಾರು ಹತ್ತು ಸಾವಿರ ಜನರು ಭಾಗವಹಿಸಿದ್ದರು.

ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ