ಅರಿತು ಕಲಿತು ಬೆರೆತು
ನೋವುಗಳನ್ನು ಮರೆತು,
ಭಾವಗಳನ್ನು ಹೊಂದಿಸಿಕೊಳ್ಳಬೇಕು
ಬದುಕನ್ನು ಮುನ್ನಡೆಸಲು
ಭಾವನೆಗಳನ್ನು ಗೌರವಿಸಬೇಕು
ನೆಮ್ಮದಿಯಾಗಿ ಜೀವಿಸಲು.
ಸ್ನೇಹ ಪ್ರೀತಿ
ಸಮಯ ಸಂದರ್ಭ
ಸಮಸ್ಯೆ ಸವಾಲು
ಎಲ್ಲವನ್ನು ಎಲ್ಲತನವನ್ನು
ಹೊಂದಿಸಿಕೊಂಡು ಹೋಗಬೇಕು.
-ಸುನಿಲ್ ಲೇಖಕ್ ಎನ್
ಬೆಂಗಳೂರು

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಅರಿತು ಕಲಿತು ಬೆರೆತು
ನೋವುಗಳನ್ನು ಮರೆತು,
ಭಾವಗಳನ್ನು ಹೊಂದಿಸಿಕೊಳ್ಳಬೇಕು
ಬದುಕನ್ನು ಮುನ್ನಡೆಸಲು
ಭಾವನೆಗಳನ್ನು ಗೌರವಿಸಬೇಕು
ನೆಮ್ಮದಿಯಾಗಿ ಜೀವಿಸಲು.
ಸ್ನೇಹ ಪ್ರೀತಿ
ಸಮಯ ಸಂದರ್ಭ
ಸಮಸ್ಯೆ ಸವಾಲು
ಎಲ್ಲವನ್ನು ಎಲ್ಲತನವನ್ನು
ಹೊಂದಿಸಿಕೊಂಡು ಹೋಗಬೇಕು.
-ಸುನಿಲ್ ಲೇಖಕ್ ಎನ್
ಬೆಂಗಳೂರು
ಕರುನಾಡ ಕಂದ ಆನ್‌ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909
Website Design and Development By ❤ Serverhug Web Solutions